Sunday, 25th September 2022

ದಿ ಕಾಶ್ಮೀರ್ ಫೈಲ್ಸ್ ಸಿನೆಮಾ ಪ್ರಚಾರಕ್ಕಾಗಿ ನಿರ್ಮಿಸಲಾಗಿದೆ: ’ರಾ’ ಮಾಜಿ ಮುಖ್ಯಸ್ಥ

ನವದೆಹಲಿ: “ದಿ ಕಾಶ್ಮೀರ್ ಫೈಲ್ಸ್ ಒಂದು ಪ್ರಚಾರದ ಚಲನಚಿತ್ರ, ಹಾಗಾಗಿ ಇದನ್ನು ನಾನು ವೀಕ್ಷಿಸುವುದಿಲ್ಲ” ಎಂದು ’ರಾ’ ಮಾಜಿ ಮುಖ್ಯಸ್ಥ ಎ.ಎಸ್.ದುಲತ್ ಹೇಳಿದ್ದಾರೆ. “ಕಾಶ್ಮೀರಿ ಪಂಡಿತರನ್ನು ಟಾರ್ಗೆಟ್ ಮಾಡಲಾಗಿತ್ತು ಎಂಬ ಬಗ್ಗೆ ಸಂಶಯ ವಿಲ್ಲ. ಅವರಂತೆಯೇ, ಹಲವು ಜನರನ್ನು ಟಾರ್ಗೆಟ್ ಮಾಡಲಾ ಗಿತ್ತು, ಮುಸ್ಲಿಮರನ್ನೂ ಟಾರ್ಗೆಟ್ ಮಾಡಲಾಗಿತ್ತು” ಎಂದು ಹೇಳಿದ್ದಾಗಿ ವರದಿಯಾಗಿದೆ. 1990ರಲ್ಲಿ ನಡೆದ ಹತ್ಯೆಗಳ ಬಳಿಕ ಕಾಶ್ಮೀರಿ ಪಂಡಿತರು ಬೇರೆಡೆಗೆ, ಸ್ಥಳಾಂತರ ಹೊಂದಲು ಆರಂಭಿಸಿದ್ದರು. ಶ್ರೀಮಂತ ಕುಟುಂಬಗಳು ದಿಲ್ಲಿಗೆ ತೆರಳಿದರೆ, ಬಡವರು ಜಮ್ಮುವಿನಲ್ಲಿ ಆರಂಭಿಸಲಾದ ಶಿಬಿರಗಳಿಗೆ […]

ಮುಂದೆ ಓದಿ

Siddaramayya

ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕನ್ನಡಕ್ಕೆ ಡಬ್ಬಿಂಗ್ ಬೇಡ ಅಂದೋರ್ಯಾರು ?

ಮಂಗಳೂರು: ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿ ತೋರಿಸುತ್ತೇವೆ ಅಂದರೆ ಬೇಡ ಅಂದೋರು ಯಾರು? ಆದರೆ ಸತ್ಯ ಏನು ನಡೆದಿದೆ ಅನ್ನೋದನ್ನು ತೋರಿಸಬೇಕು. ಕಾಶ್ಮೀರದಲ್ಲಿ...

ಮುಂದೆ ಓದಿ

100 ಕೋಟಿ ರೂಪಾಯಿ ಕ್ಲಬ್‌ ದಾಟಿದ ದಿ ಕಾಶ್ಮೀರ್ ಫೈಲ್ಸ್‌

ನವದೆಹಲಿ: ಬಿಡುಗಡೆಯಾದ ಒಂದು ವಾರದಲ್ಲಿ, ಕಾಶ್ಮೀರ ಫೈಲ್ಸ್ 100 ಕೋಟಿ ರೂಪಾಯಿಗಳ ಗಡಿ ದಾಟಲು ಯಶಸ್ವಿಯಾಗಿದೆ. ಚಿತ್ರವು ಬಿಡುಗಡೆಯಾದ ಎರಡನೇ ವಾರದಲ್ಲಿಯೂ ಉತ್ತಮ ವ್ಯಾಪಾರ ಮಾಡುವ ನಿರೀಕ್ಷೆಯಿದೆ....

ಮುಂದೆ ಓದಿ

ದಿ ಕಾಶ್ಮೀರಿ ಫೈಲ್ಸ್ ಸಿನೆಮಾ ನಿರ್ದೇಶಕನಿಗೆ ‘ವೈ’ ಕ್ಯಾಟಗರಿ ಭದ್ರತೆ

ನವದೆಹಲಿ: ದಿ ಕಾಶ್ಮೀರಿ ಫೈಲ್ಸ್ ಸಿನೆಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ಸಿಆರ್ ಪಿಎಫ್ ಕವರ್ ಪ್ಯಾನ್ ಇಂಡಿಯಾ ದೊಂದಿಗೆ ‘ವೈ’ ಕ್ಯಾಟಗರಿ ಭದ್ರತೆ ನೀಡಲಾಗಿದೆ ಎಂದು...

ಮುಂದೆ ಓದಿ

‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಣೆಗೆ ಅರ್ಧ ದಿನ ರಜೆ

ಡಿಸ್ಪುರ್ : ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಿಸಲು ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆಯನ್ನು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಘೋಷಣೆ ಮಾಡಿದ್ದಾರೆ. 1990ರ ದಶಕದಲ್ಲಿ ಕಾಶ್ಮೀರಿ...

ಮುಂದೆ ಓದಿ

‘ಲಖಿಂಪುರ್ ಫೈಲ್ಸ್’ ಚಿತ್ರ ಮಾಡಿ: ಅಖಿಲೇಶ್ ಯಾದವ್

ಲಖನೌ: ಕಾಶ್ಮೀರ್‌ ಫೈಲ್ಸ್ ಆಯ್ತು, ‘ಲಖಿಂಪುರ್ ಫೈಲ್ಸ್’ ಮಾಡಿ, ಈ ಹಿಂಸಾಚಾರದ ಬಗ್ಗೆಯೂ ಜನರಿಗೆ ತಿಳಿಯಲಿ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ. ಕಳೆದ ಅಕ್ಟೋಬರ್ʼನಲ್ಲಿ...

ಮುಂದೆ ಓದಿ

ನನಗೆ ಹಿಂದಿ ಅರ್ಥವಾಗುವುದಿಲ್ಲ, ಅದಕ್ಕೆ ಸಿನಿಮಾ ನೋಡುವುದಿಲ್ಲ: ಸಿದ್ದರಾಮಯ್ಯ

ಬೆಂಗಳೂರು: ದಿ ಕಾಶ್ಮೀರ ಫೈಲ್ಸ್​ ಚಿತ್ರಕ್ಕೆ ನೀವು ಹೋಗುವುದಿಲ್ಲವೇ ಸರ್​? ಎಂದು ಅಲ್ಲಿದ್ದವರು ಪ್ರಶ್ನಿಸಿದಾಗ ನಾನು ಚಿತ್ರ ಮಂದಿರದಲ್ಲಿ ಸಿನಿಮಾ ನೋಡಿ ಎಷ್ಟೋ ವರ್ಷಗಳಾಗಿವೆ. ಏಕ್​ ಲವ್​...

ಮುಂದೆ ಓದಿ

ಜಿಲ್ಲೆಯಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಉಚಿತ ಪ್ರದರ್ಶನ: ಯತ್ನಾಳ್

ಬೆಂಗಳೂರು: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಕ್ಕೆ ಬಿಜೆಪಿ ಶಾಸಕರು, ಸಚಿವರು ಪ್ರಚಾರ ನೀಡುತ್ತಿದ್ದಾರೆ. ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ ಈಗಾಗಲೇ ಸಿನಿಮಾವನ್ನು ನೋಡಿ ಬಹುವಾಗಿ ಮೆಚ್ಚಿ ಕೊಂಡಾಡಿದ್ದಾರೆ. ವಿಧಾನಸಭೆ...

ಮುಂದೆ ಓದಿ

‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಣೆಗೆ ಮ.ಪ್ರ ಪೊಲೀಸರಿಗೆ ರಜೆ

 ಭೋಪಾಲ್: ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಿಸಲು ರಾಜ್ಯದ ಪೊಲೀಸರಿಗೆ ರಜೆ ನೀಡಲಾಗು ವುದು ಎಂದು ಮಧ್ಯ ಪ್ರದೇಶ ಸರಕಾರ ಸೋಮವಾರ ಘೋಷಿ ಸಿದೆ. ಮಾಹಿತಿ ನೀಡಿದ ಗೃಹ...

ಮುಂದೆ ಓದಿ