Saturday, 27th February 2021

ನಾಲ್ಕನೇ ಟೆಸ್ಟ್: ಎರಡನೇ ದಿನ ವರುಣನ ಆಟ

ಬ್ರಿಸ್ಬೇನ್‌: ಗವಾಸ್ಕರ್‌-ಬೋರ್ಡ್‌ರ್‌ ಟ್ರೋಫಿಯ ನಾಲ್ಕನೇ ಟೆಸ್ಟ್‌’ನಲ್ಲಿ ಆತಿ ಥೇಯ ಆಸೀಸ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 369 ರನ್ನುಗಳಿಗೆ ಆಲೌಟಾಗಿದೆ. ಪ್ರತಿಯಾಗಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾದ ಆರಂಭಿ ಕರು ಈಗಾಗಲೇ ತಮ್ಮ ಆಟ ಮುಗಿಸಿದ್ದಾರೆ. ನಾಯಕ ಅಜಿಂಕ್ಯ ರೆಹಾನೆ ಹಾಗೂ ಚೇತೇಶ್ವರ ಪೂಜಾರ ಟೀ ವಿರಾಮದವರೆಗೂ ಕ್ರಮವಾಗಿ ಎರಡು ಮತ್ತು ಎಂಟು ರನ್‌ ಗಳಿಸಿ ಅಜೇಯರಾಗುಳಿದಿದ್ದಾರೆ. ಇದೇ ಹೊತ್ತಿಗೆ ಆರಂಭವಾದ ವರುಣನ ಆರ್ಭಟಕ್ಕೆ ಆಟ ನಿಂತಿದೆ. ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ […]

ಮುಂದೆ ಓದಿ

ಲಾಬುಷೇನ್ ಶತಕ: ಪಾದಾರ್ಪಣಾ ಪಂದ್ಯದಲ್ಲಿ ಮಿಂಚಿದ ವಾಷಿಂಗ್ಟನ್, ನಟರಾಜನ್

ಬ್ರಿಸ್ಬೇನ್‌: ಪ್ರವಾಸಿ ಭಾರತ ವಿರುದ್ಧ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿರುವ ಆಸ್ಟ್ರೇಲಿಯಾ, ಮಾರ್ನಸ್ ಲಾಬುಷೇನ್ ಆಕರ್ಷಕ ಶತಕದ...

ಮುಂದೆ ಓದಿ

ಆಸೀಸ್‌ ರನ್‌ ಹರಿವಿಗೆ ಯುವ ಪಡೆ ಕಡಿವಾಣ

ಬ್ರಿಸ್ಬೇನ್: ಆಸ್ಟ್ರೇಲಿಯಾ ಮತ್ತು ಭಾರತ ನಡುವಣ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಹಣಾಹಣಿ ಬ್ರಿಸ್ಬೇನ್‌ನಲ್ಲಿ ಆರಂಭ ವಾಗಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೈನ್,...

ಮುಂದೆ ಓದಿ

ಟೀಂ ಇಂಡಿಯಾಕ್ಕೆ ಬುಮ್ರಾಘಾತ

ಬ್ರಿಸ್ಬೇನ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾದ ಪ್ರಮುಖ ವೇಗಿ ಅಂತಿಮ ಟೆಸ್ಟ್‌ನಿಂದ ಹೊರಗುಳಿಯ ಲಿದ್ದಾರೆ. ಕಿಬ್ಬೊಟ್ಟೆ ಸ್ನಾಯು ಸೆಳೆತದಿಂದ ಬಳಲುತ್ತಿರುವ ಭಾರತದ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ...

ಮುಂದೆ ಓದಿ

ವೇಗಿ ಉಮೇಶ್‌ ಸ್ಥಾನಕ್ಕೆ ನಟರಾಜನ್‌: ಯುವ ಆಟಗಾರನಿಗೆ ಜ್ಯಾಕ್’ಪಾಟ್‌

ಸಿಡ್ನಿ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಗಾಯಾಳು ಉಮೇಶ್ ಯಾದವ್ ಸ್ಥಾನಕ್ಕೆ ತಮಿಳುನಾಡು ಮೂಲದ ಯುವ ವೇಗದ ಬೌಲರ್ ತಂಗರಸು ನಟರಾಜನ್...

ಮುಂದೆ ಓದಿ

ಏಕದಿನ ಸರಣಿಗೂ ಟಿ ನಟರಾಜನ್ ಆಯ್ಕೆ

ಸಿಡ್ನಿ: ಆಸೀಸ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದ ತಮಿಳುನಾಡು ವೇಗಿ ಟಿ ನಟರಾಜನ್ ರನ್ನು ಏಕದಿನ ಸರಣಿಗೂ ಆಯ್ಕೆ ಮಾಡಲಾಗಿದೆ. ಆದರೆ ಗಾಯದ ಸಮಸ್ಯೆಯಿಂದ ಇಶಾಂತ್ ಶರ್ಮಾ...

ಮುಂದೆ ಓದಿ