Tuesday, 9th August 2022

ಐಸಿಯುನಲ್ಲಿ ಟಾಲಿವುಡ್‌ ನಟ ಕತ್ತಿ ಮಹೇಶ್’ಗೆ ಚಿಕಿತ್ಸೆ

ಹೈದರಾಬಾದ್: ಟಾಲಿವುಡ್‌ ನಟ, ನಿರ್ದೇಶಕ, ವಿಮರ್ಶಕ, ಬಿಗ್‌ಬಾಸ್‌ ಖ್ಯಾತಿಯ ಕತ್ತಿ ಮಹೇಶ್‌ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿತ್ತೂರಿನಿಂದ ಹೈದರಾಬಾದ್​ಗೆ ಮರಳುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ  ಮಹೇಶ್‌ ಇನೋವಾ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಇವರ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದೆ. ನೆಲ್ಲೂರಿನ ಹೊರವಲಯದ ಚಂದ್ರಶೇಖರಪುರಂ ಬಳಿ ಈ ಅಪಘಾತ ಸಂಭವಿಸಿದೆ. ಕಾರ್‌ನಲ್ಲಿ ಏರ್‌ಬ್ಯಾಗ್ ಓಪನ್ ಆಗಿದ್ದರಿಂದ ಮಹೇಶ್‌ಗೆ ಪ್ರಾಣಾಪಾಯವಾಗಲಿಲ್ಲ. ಪ್ರಜ್ಞೆ ಕಳೆದುಕೊಂಡಿರುವ ಅವರನ್ನು ಸದ್ಯ ನೆಲ್ಲೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ. ಮಹೇಶ್‌ ಅವರು ಸಿನಿಮಾ […]

ಮುಂದೆ ಓದಿ

ಟಾಲಿವುಡ್​ನಲ್ಲೂ ರಾಬರ್ಟ್‌ ಬಿಡುಗಡೆಗೆ ಗ್ರೀನ್​ ಸಿಗ್ನಲ್​

ಬೆಂಗಳೂರು: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ಸಿನಿಮಾ ‘ರಾಬರ್ಟ್​’ ರಿಲೀಸ್​ಗೆ ಟಾಲಿವುಡ್​ ಕ್ಯಾತೆಗೆ ನಟ ದರ್ಶನ್​ ಫುಲ್​ ಗರಂ ಆಗಿದ್ದರು. ಇದೀಗ ಈ ಸಮಸ್ಯೆ ಇತ್ಯರ್ಥವಾಗಿದೆ. ಮಾರ್ಚ್​...

ಮುಂದೆ ಓದಿ

ಸೌಂದರ್ಯ ರಾಶಿಯ ರಾಶಿ ಖನ್ನಾಗೆ ಹುಟ್ಟುಹಬ್ಬದ ಸಂಭ್ರಮ

ಹೈದರಾಬಾದ್: ಸೌಂದರ್ಯ ರಾಶಿಯ ರಾಶಿ ಖನ್ನಾ ಅವರಿಗೆ ಸೋಮವಾರ ಹುಟ್ಟುಹಬ್ಬದ ಸಂಭ್ರಮ. ತೆಲುಗು ಚಿತ್ರರಂಗದಲ್ಲಿ ವಿಶಿಷ್ಠ ನಟನೆ ಮೂಲಕ ಮನೆಮಾತಾಗಿರುವ ರಾಶಿ 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್​ನಿಂದ...

ಮುಂದೆ ಓದಿ

ಗ್ಲಾಮರಸ್ ಲುಕ್’ನಲ್ಲಿ ಕಾಜಲ್ ಅಗರ್ವಾಲ್

ಇತ್ತೀಚೆಗಷ್ಟೇ ವಿವಾಹ ಬಂಧನಕ್ಕೆ ಒಳಗಾದ ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಅತ್ಯಾಕರ್ಷಕ ಹಾಗೂ ಗ್ಲಾಮ ರಸ್ ಫೋಟೋಗಳು..  ...

ಮುಂದೆ ಓದಿ

30ರ ವಸಂತಕ್ಕೆ ಕಾಲಿಟ್ಟ ‘ಯಾರಿಯಾನ್’ ಬ್ಯೂಟಿ

ಮುಂಬೈ: 2011ರಲ್ಲಿ ಫೆಮಿನಾ ಮಿಸ್‍ ಪೀಜಂಟ್‍ನಲ್ಲಿ ಭಾಗವಹಿಸಿ, ಐದು ಪ್ರಶಸ್ತಿಗಳನ್ನು ಬಾಚಿದ ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಕೌರ್‍ ಇಂದು 30ರ ಹರೆಯಕ್ಕೆ ಕಾಲಿಟ್ಟರು. ಸೌಂದರ್ಯದ...

ಮುಂದೆ ಓದಿ

ದೃಶ್ಯಂ2ರ ಜಾರ್ಜ್‌ಕುಟ್ಟಿ ಫ್ಯಾಮಿಲಿ ಫೋಟೋ ರಿಲೀಸ್‌

ಕೊಚ್ಚಿ: ಸಾಮಾಜಿಕ ಜಾಲತಾಣದಲ್ಲಿ ದೃಶ್ಯಂ 2ರ ಫ್ಯಾಮಿಲಿ ಫೋಟೊವನ್ನು ಪೋಸ್ಟ್ ಮಾಡುವ ಮೂಲಕ, ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ ಮತ್ತೊಮ್ಮೆ ತೆರೆಗೆ ಬರಲು ಸಿದ್ದತೆ ನಡೆಸಿದ್ದಾರೆ. ಈ ಕುರಿತು...

ಮುಂದೆ ಓದಿ