Saturday, 20th April 2024

ಹುಳಿಯಾರು ಬಾಲಕಿಯರ ಕಾಲೇಜಿಗೆ ಪರಮೇಶ್ವರ್ ನೂತನ ಪ್ರಾಚಾರ್ಯರು

ಹುಳಿಯಾರು: ಹುಳಿಯಾರಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ರವರು ನೂತನ ಪ್ರಾಚಾರ್ಯರಾಗಿ ಸಿ.ಬಿ.ಪರ ಮೇಶ್ವರ್ ಅಧಿಕಾರ ಸ್ವೀಕರಿಸಿದರು. ಪ್ರಭಾರಿ ಪ್ರಾಂಶುಪಾಲರಾದ ಬಿ.ಡಿ. ಸುಜಾತ ಅಧಿಕಾರ ಹಸ್ತಾಂತರಿಸಿದರು. ಸಿ.ಬಿ.ಪರಮೇಶ್ವರ್ ಅವರು ಈ ಹಿಂದೆ ಚಿಕ್ಕನಾಯಕನಹಳ್ಳಿ ತಾಲೂಕಿನ ತೀರ್ಥಪುರ ಕಾತ್ರಿಕೆಹಾಲ್‌ನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ಪ್ರಾಂಶುಪಾಲರಾಗಿ ಪದೋನ್ನತಿ ಹೊಂದಿ ಹುಳಿಯಾರು ಬಾಲಕಿಯರ ಪಿಯು ಕಾಲೇಜಿಗೆ ನಿಯುಕ್ತಿಗೊಂಡಿದ್ದಾರೆ. ನೂತನ ಪ್ರಾಚಾರ್ಯರನ್ನು ಉಪನ್ಯಾಸಕರಾದ ಎಚ್.ಎಸ್.ನಾರಾಯಣ್, ಸಿ.ಜಿ.ಶೈಲಜಾ, ಟಿ.ಎಂ.ಶಿವಣ್ಣ, ಬಿ.ಎಸ್.ಚಿದಾನಂದ್, ಬಿ.ಎಲ್.ಸೂರ್ಯನಾರಾಯಣ್, ಎಸ್.ಪಿ.ವನಿತ, ಎಂ.ಕೆ.ಮಂಗಳಗೌರಮ್ಮ […]

ಮುಂದೆ ಓದಿ

ಹಾವನ್ನು ಹಾವೇ ನುಂಗಿತು

ತುಮಕೂರು: ನಾಗರಹಾವೊಂದು ಕೊಳಕ ಮಂಡಲ ಹಾವನ್ನು ನುಂಗಿರುವ ಘಟನೆ ತಾಲ್ಲೂಕಿನ ತಿಮ್ಮಲಾಪುರದಲ್ಲಿ ನಡೆದಿದೆ. ತಾಲ್ಲೂಕಿನ ತಿಮ್ಮಲಾಪುರದ ಲಿಂಗರಾಜು ಎಂಬುವರ ಇಟ್ಟಿಗೆ ಗೂಡಿನಲ್ಲಿದ್ದ ಸುಮಾರು 4 ವರ್ಷದ 6...

ಮುಂದೆ ಓದಿ

ಡಿ.ಕೆ.ಶಿವಕುಮಾರ್ ಕಾನೂನು ಪಾಲಿಸುವುದನ್ನು ಕಲಿಯಬೇಕು: ಡಿಸಿಎಂ ಅಶ್ವತ್ಥನಾರಾಯಣ

ತುಮಕೂರು: ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾನೂನು ಪಾಲಿಸುವುದನ್ನು ಕಲಿಯಬೇಕು ಎಂದು ಡಿಸಿಎಂ ಡಾ.ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿಯವರನ್ನು ನಾವು ಸಿಬಿಐ...

ಮುಂದೆ ಓದಿ

ಸೀಗಲಹಳ್ಳಿ ಸರಕಾರಿ ಶಾಲೆ ದುರಸ್ತಿಗೆ ಸಹಾಯಧನ ನೀಡಿದ ಮಾಜಿ ಪ್ರಧಾನಿ

ತುಮಕೂರು: ಜಿಲ್ಲೆಯ ಶಿರಾ ತಾಲೂಕಿನ ಸೀಗಲಹಳ್ಳಿ ಸರಕಾರಿ ಶಾಲೆಯ ದುರಸ್ತಿಗೆ ಮಾಜಿ ಪ್ರಧಾನಿ ದೇವೇಗೌಡ ಅವರು 1 ಲಕ್ಷ ರು ಸಹಾಯಧನ ನೀಡಿದ್ದಾರೆ. ದೇವೇಗೌಡರು ಉಪಚುನಾವಣೆಯ ಸಂದರ್ಭದಲ್ಲಿ...

ಮುಂದೆ ಓದಿ

ಅಂತರ್ಜಾತಿ ಕಾರಣಕ್ಕೆ ಹೆದರಿ ಪ್ರೇಮಿಗಳ ಆತ್ಮಹತ್ಯೆ

ಬಾಗೂರು ಬಳಿ ಕಾಲುವೆಗೆ ಜಿಗಿತ: ನೊಣವಿನಕೆರೆ ಬಳಿ ಪತ್ತೆ ತುಮಕೂರು: ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ವ್ಯಾಪ್ತಿಯ ಹೇಮಾವತಿ ಕಾಲುವೆಯಲ್ಲಿ ಪ್ರೇಮಿಗಳಿಬ್ಬರ ಮೃತ ದೇಹ ಪತ್ತೆಯಾಗಿವೆ. ಇಬ್ಬರ4...

ಮುಂದೆ ಓದಿ

ಬೈಕ್-ಕಾರ್ ಡಿಕ್ಕಿ: ವ್ಯಕ್ತಿ ಸಾವು

ಕೊರಟಗೆರೆ: ತಾಲೂಕಿನ ಬೈರೇನಹಳ್ಳಿ ಕ್ರಾಸ್ ಬಳಿಯ ಕಳ್ಳಿಪಾಳ್ಯ ಗ್ರಾಮದದಲ್ಲಿ ದ್ವಿಚಕ್ರ ವಾಹನ ಮತ್ತು ಕಾರ್ ಡಿಕ್ಕಿ ಒಡೆದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಕೊರಟಗೆರೆ ಪೊಲೀಸ್ ಠಾಣಾ...

ಮುಂದೆ ಓದಿ

ಜಾತಿಗೊಂದು ಪ್ರಾಧಿಕಾರ ರಚನೆ ಮಾಡುವುದು ಅವಶ್ಯಕವಿಲ್ಲ: ಸಿದ್ದಲಿಂಗಸ್ವಾಮೀಜಿ ಅಸಮಾಧಾನ

ತುಮಕೂರು: ಜಾತಿಗೊಂದು ಪ್ರಾಧಿಕಾರ ರಚನೆ ಮಾಡುವುದು ಅವಶ್ಯಕವಿಲ್ಲ ಎಂದು ಸಿದ್ದಲಿಂಗಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಜಾತಿಯಲ್ಲಿ ಎಲ್ಲಾ ಸಮಾಜದವರಿದ್ದಾರೆ. ಆರ್ಥಿಕ ಹಾಗೂ ಶೈಕ್ಷಣಿಕವಾಗಿ...

ಮುಂದೆ ಓದಿ

ಕಾಲೇಜು ಕಡೆ ಮುಖಮಾಡದ ವಿದ್ಯಾರ್ಥಿಗಳು: ಬಣಗುಡುತ್ತಿದ್ದವು ಕೊಠಡಿಗಳು

ತುಮಕೂರು: ಕೊರೊನಾ ಮಹಾಮಾರಿ ರುದ್ರನರ್ತನದಿಂದಾಗಿ ಕಳೆದ 8 ತಿಂಗಳಿನಿಂದ ತೆರೆಯದ ಕಾಲೇಜುಗಳು ಮಂಗಳ ವಾರ ದಿಂದ ಪುನರಾರಂಭವಾಗಿದ್ದರೂ ಸಹ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ವಿರಳವಾಗಿರುವ ಹಿನ್ನೆಲೆಯಲ್ಲಿ...

ಮುಂದೆ ಓದಿ

ಅಕ್ರಮ ಸಾಗುವಳಿ ಚೀಟಿ: ತಹಸೀಲ್ದಾರ್ ವಿರುದ್ದ ಪ್ರತಿಭಟನೆ

ಮಧುಗಿರಿ: ಕೊರಟಗೆರೆ ತಾಲೂಕಿನ ತಹಸೀಲ್ದಾರವರು ಭೂಗಳ್ಳರಿಗೆ ಹಾಗೂ ರಾಜಕೀಯ ಪ್ರಭಾವಿತರಿಗೆ ಮಣಿದು ಅಕ್ರಮವಾಗಿ ಒಳಗೊಳಗೆ ಸಾಗುವಳಿ ಚೀಟಿ ನೀಡಿ ರೈತರಿಗೆ ವಂಚಸಿದ್ದಾರೆ ಎಂದು ಆರೋಪಿಸಿ ಮಧುಗಿರಿ ಉಪವಿಭಾಗಾಧಿಕಾರಿ...

ಮುಂದೆ ಓದಿ

ಲಾರಿ ಹರಿದು ಮಹಿಳೆ ಸ್ಥಳದಲ್ಲೇ ಸಾವು

ತುಮಕೂರು: ಚಲಿಸುತ್ತಿದ್ದ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದ ಮಹಿಳೆಯ ಮೇಲೆ ಹಿಂಬದಿ ಬರುತ್ತಿದ್ದ ಲಾರಿ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಬಾವಿಕಟ್ಟೆ ಕಲ್ಯಾಣ...

ಮುಂದೆ ಓದಿ

error: Content is protected !!