Friday, 31st March 2023

ಕಾಣೆಯಾದ ಮುದ್ದಿನ ಗಿಣಿ: ಹುಡುಕಿಕೊಟ್ಟವರಿಗೆ ಬಹುಮಾನ

ತುಮಕೂರು: ಮುದ್ದಿನಿಂದ ಸಾಕಿದ್ದ ಗಿಣಿಯೊಂದು ದಿಢೀರ್ ಕಾಣೆಯಾಗಿದ್ದು, ಅದರ ಮಾಲೀಕರು ಕಂಗಾಲಾಗಿದ್ದಾರೆ. ಮಾತ್ರವಲ್ಲ, ಮನೆ ಮಗುವಂತೆ ಸಾಕಿರುವ ಗಿಳಿಯನ್ನ ಹುಡುಕಿಕೊಟ್ಟವರಿಗೆ ವಿಶೇಷ ಬಹುಮಾನ ನೀಡೋದಾಗಿ ಮಾಲೀಕರು ಘೋಷಣೆ ಮಾಡಿದ್ದಾರೆ. ತುಮಕೂರು ಜಯನಗರ ನಿವಾಸಿ ರವಿ ಕುಟುಂಬ ಆಫ್ರಿಕನ್ ಗ್ರೇ ಜಾತಿಯ ಎರಡು ಗಿಳಿಯನ್ನ ಸಾಕಿತ್ತು. ಅದಕ್ಕೆ ರುಸ್ತುಮಾ ಎಂದು ನಾಮಕರಣ ಮಾಡಲಾಗಿತ್ತು. ಎರಡೂ ವರೆ ವರ್ಷದಿಂದ ಗಿಣಿಗಳನ್ನು ಪ್ರೀತಿಯಿಂದ ಸಾಕಿದ್ದರು. ಮನೆಯವರ ಪ್ರೀತಿಗಳಿಸಿದ್ದ ಗಿಳಿ ಜುಲೈ 16ರಂದು ಕಾಣೆಯಾಗಿತ್ತು. ಪ್ರೀತಿಯ ಗಿಣಿ ನಾಪತ್ತೆಯಾಗಿರುವುದಕ್ಕೆ ರವಿ ಕುಟುಂಬ ಕಣ್ಣೀರು […]

ಮುಂದೆ ಓದಿ

ವ್ಯಕ್ತಿ ನಾಪತ್ತೆ ಪ್ರಕರಣ ಸ್ಥಳಕ್ಕೆ ಭೇಟಿ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ

ತುಮಕೂರು: ನಗರದ ರಿಂಗ್ ರಸ್ತೆ ಬಳಿಯ ರಾಜಕಾಲುವೆಯಲ್ಲಿ ಆಟೋ ಚಾಲಕ ಕೊಚ್ಚಿ ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿ ದಂತೆ ಭಾನುವಾರ  ಘಟನಾ ಸ್ಥಳಕ್ಕೆ ಗೃಹ ಸಚಿವ ಅರಗ ಜ್ಞಾನೇಂದ್ರ...

ಮುಂದೆ ಓದಿ

ಎನ್ಎಬಿಹೆಚ್ ಮಾನ್ಯತೆ ಪಡೆದ ಜಿಲ್ಲೆಯ ಮೊದಲ ಆಸ್ಪತ್ರೆ ಸಿದ್ಧಗಂಗಾ

ತುಮಕೂರು: ಕಳೆದ ಐದು ರ‍್ಷದಿಂದ ಸಿದ್ಧಗಂಗಾ ಆಸ್ಪತ್ರೆ ಸುರಕ್ಷಿತ ಚಿಕಿತ್ಸೆ ಹಾಗೂ ಉನ್ನತ ರ‍್ಜೆಯ ಸೇವೆಯಲ್ಲಿ ಎನ್ಎಬಿಹೆಚ್ ಮಾನದಂಡವನ್ನು ಪೂರೈಸಿ ರಾಷ್ಟ್ರೀಯ ಮಾನ್ಯತೆ ಪಡೆದಿರುವುದು ಸಂತಸವನ್ನುಂಟು ಮಾಡಿದೆ...

ಮುಂದೆ ಓದಿ

15 ದರೋಡೆಕೋರರ ಬಂಧನ: 48 ಗ್ರಾಂ ಚಿನ್ನ, ೩ಕೆ.ಜಿ. 560 ಗ್ರಾಂ ಬೆಳ್ಳಿ ಒಡವೆ ವಶ

ತುಮಕೂರು: ಆಟಿಕೆಗಳ ಮಾರಾಟಗಾರರಂತೆ ಮನೆಗಳ್ಳತನ ಮಾಡಿದವರು, ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಒಡವೆ ಹಣ ಕಳ್ಳತನ ಮಾಡಿದವರು ಮತ್ತು ಒಡವೆ ಅಂಗಡಿಗೆ ಒಡವೆ ತರುತ್ತಿದ್ದವರೊಬ್ಬರನ್ನು ಅಡ್ಡಗಟ್ಟಿ ದರೋಡೆ...

ಮುಂದೆ ಓದಿ

ಕೆಎಸ್‌ಆರ್​ಟಿಸಿ-ಕಾರಿನ ನಡುವೆ ಭೀಕರ ಅಪಘಾತ: ಇಬ್ಬರ ಸಾವು

ತುಮಕೂರು: ತಿಪಟೂರು ತಾಲೂಕಿನ ಬಿದರೆಗುಡಿಯ ಮತ್ತಿಹಳ್ಳಿ ಬಳಿ ಗುರುವಾರ ಕೆಎಸ್‌ಆರ್​ಟಿಸಿ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ, ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ. ಶಿವಮೊಗ್ಗದಿಂದ ಬೆಂಗಳೂರು ಕಡೆಗೆ...

ಮುಂದೆ ಓದಿ

ಕೆಎಸ್’ಆರ್’ಟಿಸಿ ಬಸ್-ಕಾರಿನ ನಡುವೆ ಅಪಘಾತ: ಇಬ್ಬರ ಸಾವು

ತುಮಕೂರು/ಗುಬ್ಬಿ: ನಿಟ್ಟೂರು ಹೋಬಳಿ ಶಿವಸಂದ್ರ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೆಳಗ್ಗೆ ಕೆ ಎಸ್ ಆರ್ ಟಿ ಸಿ ಬಸ್ ಮತ್ತು ಕಾರಿನ ನಡುವೆ ಭೀಕರ...

ಮುಂದೆ ಓದಿ

ಮೊಬೈಲ್ ಹಿಂದಿರುಗಿಸಿ ಮಾನವೀಯತೆ ಮೆರೆದ ಹೋಟೆಲ್ ಮಾಲೀಕ

ತುಮಕೂರು: ಆಕಸ್ಮಿಕವಾಗಿ ಸಿಕ್ಕ ಮೊಬೈಲ್ ಅನ್ನು ಮಾಲೀಕರಿಗೆ ಹಿಂದಿರುಗಿಸಿ ಹೋಟೆಲ್ ಮಾಲೀಕರೊಬ್ಬರು ಮಾನವೀ ಯತೆ ಮೆರೆದಿದ್ದಾರೆ. ಅನ್ ಲಿಮಿಟೆಡ್ ಮಳಿಗೆಯಲ್ಲಿ ಸೆಕ್ಯೂರಿಟಿಯಾಗಿ ಕಾರ್ಯನಿರ್ವಹಿಸುತ್ತಿರುವ ರಂಗಯ್ಯ ಎಂಬುವವರು ಜೂ....

ಮುಂದೆ ಓದಿ

ಅವೈಜ್ಞಾನಿಕ ಕಾಮಗಾರಿ: ಮೇಳಕೋಟೆಯಲ್ಲಿ ಆಟೋಗೆ ಬೈಕ್ ಡಿಕ್ಕಿ

ತುಮಕೂರು: ಚಲಿಸುತ್ತಿದ್ದ ಆಟೋ ನಡು ರಸ್ತೆಯಲ್ಲಿಯೇ ಪಲ್ಟಿಯಾಗಿ ಬಿದ್ದಿದ್ದು, ಆಟೋಗೆ ಬೈಕ್ ಕೂಡ ಡಿಕ್ಕಿ ಹೊಡೆದ ಘಟನೆ ತುಮಕೂರು ಜಿಲ್ಲೆಯ ಮೇಳಕೋಟೆ ಮುಖ್ಯರಸ್ತೆಯಲ್ಲಿ ನಡೆದಿದೆ. ಸ್ಮಾರ್ಟ್ ಸಿಟಿ...

ಮುಂದೆ ಓದಿ

ಡಿ.ಎನ್.ಮಂಜುನಾಥ್ ಅಧಿಕಾರ ಸ್ವೀಕಾರ

ತುಮಕೂರು: ಜಿಲ್ಲಾ‌ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಾಗಿ ಡಿ.ಎನ್.ಮಂಜುನಾಥ್ ಗುರುವಾರ ಅಧಿಕಾರ ವಹಿಸಿಕೊಂಡರು. ಚಳ್ಳಕೆರೆ ಮೂಲದವರಾದ ಇವರು ದಾವಣಗೆರೆಯ ಚಿಗಟಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಇ.ಎನ್ಟಿ. ವಿಭಾಗದಲ್ಲಿ...

ಮುಂದೆ ಓದಿ

ಕ.ಸಾ.ಪ. ಮಾಜಿ ಅಧ್ಯಕ್ಷ ಮೇಜರ್ ಡಿ.ಚಂದ್ರಪ್ಪ ನಿಧನ

ತುಮಕೂರು : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು ಹಾಗೂ ಪ್ರೊ. ಮೇಜರ್ ಡಿ.ಚಂದ್ರಪ್ಪ (76 ವರ್ಷ) ಅವರು ಜೂ.8ರಂದು ಮಧ್ಯಾಹ್ನ 2 ಗಂಟೆಯಲ್ಲಿ ನಿಧನ...

ಮುಂದೆ ಓದಿ

error: Content is protected !!