ತುಮಕೂರು: ಚಾಲಕನೊಬ್ಬ ಮದ್ಯಪಾನ ಮಾಡಿ ಸಿನಿಮೀಯ ರೀತಿ ಟೆಂಪೋ ಚಾಲನೆ ಮಾಡಿದ ಘಟನೆ ನಗರ ಪಶ್ಚಿಮ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಜರುಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ. ನಂದಿನಿ ಹಾಲನ್ನು ಸರಬರಾಜು ಮಾಡುವ ವಾಹನ ಸೋಮವಾರ ಸಂಜೆ ನಗರದ ರಿಂಗ್ ರಸ್ತೆಯಲ್ಲಿ ಸಾಗುವಾಗ ಚಾಲಕನ ನಿರ್ಲಕ್ಷತೆಯಿಂದ ಅಡ್ಡಾದಿಡ್ಡಿ ರಸ್ತೆಯ ತುಂಬಾ ಸಂಚರಿಸಿ ಅಂತಿಮವಾಗಿ ಮರವೊಂದಕ್ಕೆ ಟೆಂಪೋ ಡಿಕ್ಕಿ ಹೊಡೆದಿದೆ. ಈ ದೃಶ್ಯವನ್ನು ಸಾರ್ವಜನಿಕರು ಮೊಬೈಲ್ ಮೂಲಕ ಸೆರೆಹಿಡಿದಿದ್ದಾರೆ. ಸ್ಥಳಕ್ಕೆ ಸಂಚಾರಿ ಠಾಣೆಯ ಎಸ್ ಐ ಮಂಗಳಮ್ಮ ಆಗಮಿಸಿ ಮುಂದಿನ […]
ಕುಣಿಗಲ್: ಕಳೆದ ಸಾಲಿನಲ್ಲಿ ನೂತನವಾಗಿ ದುರಸ್ತಿ ಮಾಡಿದ್ದ ನಾಲೆಯಲ್ಲಿ ನೀರಿನ ಸೆಳೆತಕ್ಕೆ ಯುವಕ ಸಾವನ್ನಪ್ಪಿರುವ ಘಟನೆ ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ತಾಲ್ಲೂಕಿನ ಅಮೃತೂರು ಹೋಬಳಿ...