Tuesday, 23rd April 2024

5.4 ಮಿಲಿಯನ್ ಟ್ವಿಟ್ಟರ್ ಬಳಕೆದಾರರ ದತ್ತಾಂಶ ಸೋರಿಕೆ

ನವದೆಹಲಿ: ಮೈಕ್ರೋ-ಬ್ಲಾಗಿಂಗ್ ಸೈಟ್ ಟ್ವಿಟ್ಟರ್ 2021ರ ಡಿಸೆಂಬರ್‌ನಲ್ಲಿ ದಾಳಿಕೋರರು ಪ್ಲಾಟ್ಫಾರ್ಮ್‌ನಲ್ಲಿ 5.4 ಮಿಲಿಯನ್ ಬಳಕೆದಾರರಿಂದ ಮಾಹಿತಿ ಪಡೆದಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಕಳೆದ ತಿಂಗಳು ವರದಿಯಾದ ಈ ದಾಳಿಯನ್ನ ಈಗ ದೃಢಪಡಿಸಲಾಗಿದ್ದು, ದೋಷವನ್ನ ಸರಿಪಡಿಸಲಾಗಿದೆ ಎಂದು ಕಂಪನಿ ಹೇಳಿದೆ. ಸಧ್ಯ 5.4 ಮಿಲಿಯನ್ ಬಳಕೆದಾರರ ಡೇಟಾ ದುರುದ್ದೇಶಪೂರಿತ ದಾಳಿಕೋರನ ಕೈಯಲ್ಲಿದೆ. ಸ್ಥಳ, ಯುಆರ್‌ಎಲ್, ಪ್ರೊಫೈಲ್ ಚಿತ್ರ ಮತ್ತು ಇತರ ಡೇಟಾ ದಂತಹ ಮಾಹಿತಿಯೊಂದಿಗೆ ಸುಮಾರು 5,485,636 ಖಾತೆಗಳ ಡೇಟಾವನ್ನ ಹೊಂದಿರುವುದಾಗಿ ದಾಳಿಕೋರ ಕಳೆದ ತಿಂಗಳು ಹೇಳಿದ್ದಾನೆ. ಸಕ್ರಿಯ ಟ್ವಿಟರ್ […]

ಮುಂದೆ ಓದಿ

error: Content is protected !!