Wednesday, 8th February 2023

ಆ.27 ಏಷ್ಯಾ ಕಪ್ ಪಂದ್ಯಾವಳಿ ಆರಂಭ…

ಮುಂಬೈ: ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಏಷ್ಯಾ ಕಪ್ 2022 ಶನಿವಾರ ಪ್ರಾರಂಭವಾಗಲಿದೆ. ಭಾರತವು ಏಳು ಪ್ರಶಸ್ತಿಗಳೊಂದಿಗೆ ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಗಿದೆ (1984, 1988, 1990-91, 1995, 2010, 2010, 2016, 2018). ಶ್ರೀಲಂಕಾ ಐದು ಪ್ರಶಸ್ತಿಗಳೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ ಎರಡು ಬಾರಿ ಪ್ರಶಸ್ತಿ ಗೆದ್ದಿದೆ. ಶ್ರೀಲಂಕಾ ಎಲ್ಲಾ 14 ಆವೃತ್ತಿಗಳಲ್ಲಿ ಕಾಣಿಸಿಕೊಂಡ ಏಕೈಕ ತಂಡವಾಗಿದೆ. ಆಗಸ್ಟ್ 27: ಶ್ರೀಲಂಕಾ ವಿರುದ್ಧ ಅಫ್ಘಾನಿಸ್ತಾನ, ದುಬೈ – ರಾತ್ರಿ 7:30ಕ್ಕೆ ಆಗಸ್ಟ್ 28: […]

ಮುಂದೆ ಓದಿ

ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು: ಏಷ್ಯಾಕಪ್ 2022 ಸ್ಥಳಾಂತರ..?

ಕೊಲಂಬೋ: ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ನಡೆಯುತ್ತಿರುವ ರಾಜಕೀಯ ಪ್ರಕ್ಷುಬ್ಧತೆ ಏಷ್ಯಾಕಪ್ 2022 ಮೇಲೂ ಬೀಳುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಏಷ್ಯಾ ಕಪ್ ಅನ್ನು ಶ್ರೀಲಂಕಾದಿಂದ ಸ್ಥಳಾಂತರಿಸುವ ಸಾಧ್ಯತೆಯಿದೆ...

ಮುಂದೆ ಓದಿ

ನಾಳೆಯಿಂದ ಪ್ರಧಾನಿ ಮೋದಿ ಜರ್ಮನಿ, ಯುಎಇ ಪ್ರವಾಸ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ನಾಳೆಯಿಂದ ಮೂರು ದಿನಗಳ ಜರ್ಮನಿ ಮತ್ತು ಯುಎಇ ಪ್ರವಾಸ ಕೈಗೊಳ್ಳಲಿದ್ದಾರೆ. ಜೂ.26 ಮತ್ತು 27ರಂದು ಜರ್ಮನಿ ಪ್ರವಾಸದಲ್ಲಿ ಜಿ-7 ಶೃಂಗಸಭೆ ಯಲ್ಲಿ...

ಮುಂದೆ ಓದಿ

ಜೂ.26, 27ರಂದು ಜರ್ಮನಿ, ಯುಎಇಗೆ ಮೋದಿ ಭೇಟಿ

ನವದೆಹಲಿ: ಜೂ.26 ಮತ್ತು 27ರಂದು ಜರ್ಮನಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಜಿ-7 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಜೂ.28ರಂದು ಯುಎಇಗೆ ಭೇಟಿ ನೀಡಲಿದ್ದಾರೆ. ಜಿ-7 ಶೃಂಗಸಭೆಗಾಗಿ ಜರ್ಮನಿಯ...

ಮುಂದೆ ಓದಿ

ಭಾರತದ ಗೋಧಿಗೆ 4 ತಿಂಗಳ ನಿಷೇಧ ಹೇರಿದ ಯುಎಇ

ಅಬುಧಾಬಿ: ಭಾರತದಿಂದ ರಫ್ತು ಮತ್ತು ಮರು ರಫ್ತಾಗುವ ಗೋಧಿ ಮತ್ತು ಗೋಧಿಹಿಟ್ಟಿನ ಮೇಲೆ ಯುಎಇ 4 ತಿಂಗಳ ನಿಷೇಧ ವಿಧಿಸಿದೆ ಎನ್ನಲಾಗಿದೆ. 2022ರ ಮೇ 13ರಿಂದ ಇದು...

ಮುಂದೆ ಓದಿ

#TheKashmirFIles
ಯುಎಇ, ಸಿಂಗಾಪುರದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ಗೆ ಸಿಕ್ಕಿತು ಸೆನ್ಸಾರ್

ನವದೆಹಲಿ: ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ  ‘ದಿ ಕಾಶ್ಮೀರ್ ಫೈಲ್ಸ್’ ಯುಎಇ ಮತ್ತು ಸಿಂಗಾಪುರದಲ್ಲಿ ಸೆನ್ಸಾರ್ ಅನುಮತಿ ಪಡೆದು ಕೊಂಡಿದೆ. ‘ದಿ ಕಾಶ್ಮೀರ ಫೈಲ್ಸ್’ ಕಾಶ್ಮೀರದಲ್ಲಿ ನಡೆದ...

ಮುಂದೆ ಓದಿ

ಯುಎಇಗೆ ತೆರಳಲು ಡಿಕೆಶಿಗೆ ಗ್ರೀನ್‌ ಸಿಗ್ನಲ್‌

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿನ ಮೇಲೆ ಹೊರಗಿರುವ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರಿಗೆ ಕಾರ್ಯಕ್ರಮ ವೊಂದರಲ್ಲಿ ಭಾಗವಹಿಸುವ ಸಲುವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ...

ಮುಂದೆ ಓದಿ

ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಮಲಯಾಳಂ ಟ್ವೀಟ್ ವೈರಲ್

ದುಬೈ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಎಮಿರೇಟ್ಸ್‌ನಲ್ಲಿ ಭೇಟಿ ಮಾಡಿದ ಯುಎಇ ಉಪಾಧ್ಯಕ್ಷ ಮತ್ತು ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು,...

ಮುಂದೆ ಓದಿ

ಪ್ರಧಾನಿ ಮೋದಿಯ ಯುಎಇ, ಕುವೈತ್ ಭೇಟಿ ರದ್ದು

ನವದೆಹಲಿ : ಒಮಿಕ್ರಾನ್ ಕಳವಳದ ನಡುವೆ ಜನವರಿ 6ರಂದು ನಿಗದಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಯುಎಇ ಮತ್ತು ಕುವೈತ್ ಭೇಟಿಯನ್ನು ರದ್ದು ಪಡಿಸಲಾಗಿದೆ. ಒಮೈಕ್ರಾನ್ ಪ್ರಕರಣಗಳ...

ಮುಂದೆ ಓದಿ

ಯುಎಇ ಉದ್ಯಮಿಗಳಿಂದ ರಾಜ್ಯದಲ್ಲಿ ಭಾರೀ ಹೂಡಿಕೆ: ಅಶ್ವತ್ಥನಾರಾಯಣ

ಮುಂಬರುವ ತಿಂಗಳುಗಳಲ್ಲಿ ರಾಜ್ಯಕ್ಕೆ ಬರಲಿವೆ ಹೂಡಿಕೆ ನಿಯೋಗಗಳು ಬೆಂಗಳೂರು: ಸಂಯುಕ್ತ ಅರಬ್ ಸಂಸ್ಥಾನದ (ಯುಎಇ) ಹೂಡಿಕೆದಾರರು ರಾಜ್ಯದಲ್ಲಿ ಭಾರೀ ಬಂಡವಾಳ ಹೂಡಲಿದ್ದು, ಸೂಕ್ತ ಒಡಂಬಡಿಕೆಗಳನ್ನು ಮಾಡಿಕೊಳ್ಳಲು ನವೆಂಬರಿನಲ್ಲಿ...

ಮುಂದೆ ಓದಿ

error: Content is protected !!