Tuesday, 15th October 2019

ಉಗ್ರಪ್ಪ ಎಂಬ ರಾಜಕಾರಣದ ಅಸಹ್ಯಕರ ಶಬ್ದಮಾಲಿನ್ಯ!

ಮನುಷ್ಯನಿಗೆ ಮಾತೇ ವ್ಯಕ್ತಿಿತ್ವ. ‘ಮಾತೇ ಮಾಣಿಕ್ಯ’ ಎಂದು ಭಾವಿಸಿದ ಸಂಸ್ಕೃತಿ ನಮ್ಮದು. ಮಾತು ಬೇರೆ ಅಲ್ಲ, ಮನುಷ್ಯ ಬೇರೆ ಅಲ್ಲ. ಆದರೆ ಈ ಮಾತು ನಮ್ಮ ರಾಜಕಾರಣಿಗಳಿಗೆ ಅನ್ವಯಿಸುವುದಿಲ್ಲ. ಹಾಗಾದರೆ ರಾಜಕಾರಣಿಗಳು ಮನುಷ್ಯರು ಅಲ್ಲವಾ ಎಂಬುದು ಬೇರೆ ಮಾತು. ರಾಜಕಾರಣಿಗಳ ಮಾತಿಗೂ, ನಡೆಗೂ, ವ್ಯಕ್ತಿಿತ್ವಕ್ಕೂ ಸಂಬಂಧವೇ ಇಲ್ಲ. ‘ನನ್ನ ಮಾತುಗಳೇ ನಾನು’ ಎಂಬುದನ್ನು ಇಡೀ ಸಮಾಜವೇ ಒಪ್ಪಿಿಕೊಂಡರೂ, ರಾಜಕಾರಣಿಗಳು ಮಾತ್ರ ಒಪ್ಪಿಿಕೊಳ್ಳುವುದಿಲ್ಲ. ತಮ್ಮ ಮಾತುಗಳಿಂದ ತಮ್ಮ ವ್ಯಕ್ತಿಿತ್ವ ನಿರ್ಧರಿತವಾಗುತ್ತದೆ ಎಂಬುದನ್ನು ಅವರು ಗಂಭೀರವಾಗಿ ಪರಿಗಣಿಸುವುದಿಲ್ಲ. ಹೀಗಾಗಿ ಬೇಕಾಬಿಟ್ಟಿಿ […]

ಮುಂದೆ ಓದಿ