Friday, 12th August 2022

ಮಲಯಾಳಂನ ನಟ ವಿಜಯ್ ವಿರುದ್ದ ವಾರೆಂಟ್

ತಿರುವನಂತಪುರ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿ ರುವ ಮಲಯಾಳಂನ ನಟ ವಿಜಯ್ ಬಾಬುಗೆ ಕೇರಳದ ಪೊಲೀಸರು ಬಂಧನದ ವಾರೆಂಟ್ ಹೊರಡಿಸಿದ್ದಾರೆ. ಚಿತ್ರಗಳಲ್ಲಿ ಅವಕಾಶ ನೀಡುವುದಾಗಿ ನಟಿಯ ಮೇಲೆ ಲೈಂಗಿಕ ಕ್ರಿಯೆ ನಡೆಸಿ ವಂಚಿಸಿದ್ದಾರೆಂದು ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಹಿಳೆ ದೂರು ನೀಡಿದ್ದಾಗಿನಿಂದಲೂ ನಟ ವಿಜಯ್ ತಲೆ ಮರೆಸಿಕೊಂಡಿದ್ದು ಬಂಧಿಸುವಂತೆ ಎರ್ನಾಕುಲಂನ ಕೋರ್ಟ್ ರೆಕಾರ್ಡ್ ಕಾರ್ನರ್ ನೋಟಿಸ್ ಅನ್ನು ಹೊರಡಿಸಿತ್ತು. ಕೋರ್ಟ್ ನೋಟಿಸ್ ನೀಡಿದ ನಂತರ ಪೊಲೀಸರು ನಟ ಮತ್ತು ನಿರ್ಮಾಪಕ ವಿಜಯ್‍ಬಾಬುವಿನ ಫೋಟೋ […]

ಮುಂದೆ ಓದಿ