Wednesday, 26th February 2020

ಸಾಂಕ್ರಾಮಿಕಗಳ ತಡೆಗೆ ಕ್ರಮ…

ರಾಜ್ಯದಲ್ಲಿ ಕಳೆದ ಹದಿನೈದು ದಿನದಲ್ಲಿ ಸುರಿದ ಮಹಾಮಳೆಗೆ ಇಡೀ ರಾಜ್ಯವೇ ತತ್ತರಿಸಿದೆ. ಮೂರು ಮಳೆರಾಯ ಸ್ವಲ್ಪ ಬಿಡುವು ನೀಡಿದ್ದಾಾನೆ. ಪ್ರವಾಹದ ಅಬ್ಬರ ತಗ್ಗಿಿದೆ. ನೆರೆ ಪರಿಸ್ಥಿಿತಿ ಎದುರಿಸಿದ್ದ ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಧಾರವಾಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಸೇರಿದಂತೆ ಇತರ ಜಿಲ್ಲೆೆಗಳಲ್ಲಿ ಪ್ರವಾಹಕ್ಕೆೆ ಸಿಲುಕಿ 60ಕ್ಕೂ ಹೆಚ್ಚು ಜನರು ಪ್ರಾಾಣ ಕಳೆದುಕೊಂಡಿದ್ದಾಾರೆ. ಸಾವಿರಾರು ಜಾನುವಾರು ಮೃತಪಟ್ಟಿಿವೆ. ಮಲೆನಾಡು ಪ್ರದೇಶದಲ್ಲಿ ಭೂಕುಸಿತ ಉಂಟಾಗಿ ಅದೆಷ್ಟೋೋ ಪ್ರಾಾಣಿಗಳು ಅವಶೇಷಗಳಡಿ ಸಿಲುಕಿ ಪ್ರಾಾಣಬಿಟ್ಟಿಿವೆ. ಸಾವಿರಾರು ಗ್ರಾಾಮಗಳಲ್ಲಿ […]

ಮುಂದೆ ಓದಿ

ಕಾಂಗ್ರೆಸ್ ಅಧ್ಯಕ್ಷ ಅಂದ್ರೆ ನಾನು, ಮಾಣಿ ಮತ್ತು ನಾನು!

ಮೊನ್ನೆೆ ಭಾರತದ ‘ಗ್ರ್ಯಾಾಂಡ್ ಓಲ್ಡ್ ಪೊಲಿಟಿಕಲ್ ಪಾರ್ಟಿ’ ಎಂದೇ ಖ್ಯಾಾತವಾದ ಕಾಂಗ್ರೆೆಸ್ ಪಕ್ಷದ (ಹಂಗಾಮಿ !?) ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಆಯ್ಕೆೆಯಾದರು. ಈ ಸುದ್ದಿ ಬಿತ್ತರವಾಗುತ್ತಿಿದ್ದಂತೆ, ಸೋಶಿಯಲ್...

ಮುಂದೆ ಓದಿ

ದೂರವಾಣಿ ಕದ್ದಾಲಿಕೆ ಕಾಲದಿಂದ ಕಾಲಕ್ಕೆ ಎಬ್ಬಿಸುವ ಹವಾ

ರಮಾನಂದ ಶರ್ಮಾ ಪ್ರಚಲಿತ ಕರ್ನಾಟಕದ ಮಾಜಿ ಮುಖ್ಯಮಂತ್ರಿಿ ದಿ.ರಾಮಕೃಷ್ಣ ಹೆಗಡೆಯವರು 1988ರಲ್ಲಿ ದೂರವಾಣಿ ಕದ್ದಾಲಿಕೆ ವಿವಾದದಲ್ಲಿ ಸಿಲುಕಿಕೊಂಡು ಮುಖ್ಯ ಮಂತ್ರಿಿ ಪದವನ್ನು ತ್ಯಜಿಸುವ ಸಂಕಷ್ಟಕ್ಕೆೆ ಒಳಗಾಗುವವರೆಗೆ, ದೂರವಾಣಿ...

ಮುಂದೆ ಓದಿ

ಮತ್ತೆ ಭಾರೀ ಮಳೆ: 6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಹಲವೆಡೆ ಬೆಟ್ಟ ಕುಸಿಯುವ ಭೀತಿ ಗುಡ್ಡಗಾಡು ಪ್ರದೇಶದ ಜನರ ಸ್ಥಳಾಂತರಕ್ಕೆೆ ಸೂಚನೆ ವಿಪರೀತ ಮಳೆಯಿಂದಾಗಿ ಕಂಗೆಟ್ಟದ್ದ ಉತ್ತರ ಕರ್ನಾಟಕ ಮತ್ತು ಮಲೆನಾಡಿನ ಜನತೆ ಎರಡು ದಿನಗಳ ಕಾಲ...

ಮುಂದೆ ಓದಿ

ಯುವಜನತೆ ಸಾಮಾಜಿಕ ಮಾಧ್ಯಮಗಳಲ್ಲಿ ಕಾಲಹರಣ ಮಾಡುತ್ತಿದ್ದಾರೆಯೇ?

ನಾನಾ ದೇಶಗಳ ಯುವಜನತೆ ಸೋಷಿಯಲ್ ನೆಟ್‌ವರ್ಕ್‌ನಲ್ಲಿ ಕಳೆಯುವ ಸಮಯ ತಿಳಿಯಲು ಒಂದು ಸರ್ವೇ ನಡೆಸಲಾಯಿತು. 46 ಮಾರ್ಕೆಟ್‌ಗಳಾದ್ಯಂತ, 16-24 ವಯಸ್ಸಿಿನ 575,000 ಅಂತರ್ಜಾಲ ಬಳಕೆದಾರರನ್ನು ಒಳಗೊಂಡ ಸರ್ವೇ...

ಮುಂದೆ ಓದಿ

ಬೇರೆಯದೇ ಕಾರಣ

ಇತ್ತೀಚೆಗೆ ಪತ್ರಿಿಕೆಯೊಂದರಲ್ಲಿ ಪ್ರಧಾನ ಮಂತ್ರಿಿ ಜನೌಷಧ ಕೇಂದ್ರಗಳು ಮುಚ್ಚಲ್ಪಡುತ್ತಿಿವೆ ಎಂಬ ಬಗ್ಗೆೆ ಒಂದು ವರದಿ ಪ್ರಕಟವಾಗತ್ತು. ಈ ರೀತಿ ಮುಚ್ಚಲ್ಪಡುವುದಕ್ಕೆೆ ಕಾರಣಗಳನ್ನು ಪಟ್ಟಿಿ ಮಾಡುತ್ತಾಾ ಅರ್ಹ ಫಾರ್ಮಾಸಿಸ್ಟರ...

ಮುಂದೆ ಓದಿ

ರಾಜ್ಯ-ಕೇಂದ್ರ ತಾರತಮ್ಯ!

ಕೃಷ್ಣ, ತುಂಗಭದ್ರಾ ನದಿಗಳಿಂದ ಉಂಟಾದ ಪ್ರವಾಹದಿಂದಾಗಿ ರಾಯಚೂರು ಜಿಲ್ಲೆಯ ನಾನಾ ಪ್ರದೇಶಗಳಲ್ಲಿ ಉಂಟಾದ ನಷ್ಟ ಪರಿಹಾರಕ್ಕೆೆ ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರಕಾರ 1000 ಕೋಟಿ ರು....

ಮುಂದೆ ಓದಿ

ವಿಶ್ವನಾಥ್ ಮಾತಾಡಿರುವುದು ಸಿಕ್ಕಿದೆ ಚೀ ಚೀ ಕೇಳಿಸಿಕೊಳ್ಳಲು ಆಗಲ್ಲ ಅಂತಾ ಎಚ್ಡಿಕೆ ಸದನದಲ್ಲಿ ಹೇಳಿದ್ದರು

 ಮೈಸೂರಿನಲ್ಲಿ ಅನರ್ಹ ಶಾಸಕ ಎಚ್. ವಿಶ್ವನಾಥ್ ಸುದ್ದಿಗೋಷ್ಠಿ ನೆರೆ ಪ್ರವಾಹ ದ ವೀಕ್ಷಣೆ ಅಷ್ಟೇ ಈಗ ಆಗಿದೆ ಪರಿಹಾರ ಕಾರ್ಯಾಚರಣೆ ತುರ್ತಾಗಿ ಶುರುವಾಗಬೇಕು ಮಾಜಿ ಪ್ರಧಾನಿ...

ಮುಂದೆ ಓದಿ

ಮುನಿರಾಬಾದ್ ಎಡದಂಡೆ ಮೇಲ್ಮಟ್ಟದ ಕಾಲುವೆ ಗೇಟ್ ಮುರಿದು ಬಿದ್ದ ಪರಿಣಾಮ ಪಂಪಾವನಕ್ಕೆ ನುಗ್ಗಿದ ನೀರು ಹರಿವು ಬದಲಿಸಿದ ಅಧಿಕಾರಿಗಳು

ಕೊಪ್ಪಳ ಮುನಿರಾಬಾದ್ ಎಡದಂಡೆ ಮೇಲ್ಮಟ್ಟದ ಕಾಲುವೆ ಗೇಟ್ ಮುರಿದು ಬಿದ್ದ ಪರಿಣಾಮ ಪಂಪಾವನಕ್ಕೆ ನುಗ್ಗಿದ ನೀರು ಹರಿವು ಬದಲಿಸಿದ ಅಧಿಕಾರಿಗಳು. ವನದಿಂದ ಮುಂಭಾಗದ ಕಾಲುವೆ ಮೂಲಕ ನದಿಗೆ...

ಮುಂದೆ ಓದಿ

ಪರಿಹಾರ ಕಾರ್ಯಗಳು ತ್ವರಿತ ಗೊಳ್ಳಲಿ…

ಕಳೆದೊಂದು ವಾರದಿಂದ ಸುರಿದ ಧಾರಾಕಾರ ಮಹಾಮಳೆಗೆ ಇಡೀ ರಾಜ್ಯವೇ ತತ್ತರಿಸಿ ಹೋಗಿದೆ. ಕಣ್ಣಮುಂದೆಯೇ ಆಸ್ತಿಿಪಾಸ್ತಿಿ, ಮನೆಗಳು, ಜಾನುವಾರು, ವಿದ್ಯುತ್ ಕಂಬ, ರಸ್ತೆೆ, ಸೇತುವೆ, ಅಣೆಕಟ್ಟು ಪ್ರವಾಹಕ್ಕೆೆ ಕೊಚ್ಚಿಿ...

ಮುಂದೆ ಓದಿ