Friday, 15th November 2019

ಸಿದ್ದರಾಮಯ್ಯ ಗೆಲ್ಲೋ ರಣಕಹಳೆ ಊದಿ ಊದಿ ನೆಗೆದು ಬಿದ್ದಿದ್ದಾರೆ…

ಶಿರಸಿ ಅನರ್ಹರು ಬಿಜೆಪಿ ಮನೆಯ ಅಳಿಯಂದಿರು ನಮ್ಮನ್ನ ನಂಬಿ ಬಂದೋರಿಗೆ ಮೋಸ ಮಾಡಲ್ಲ ಅವರಿಂದಲೇ ಇಂದು ಬಿಜೆಪಿ ಅಧಿಕಾರದಲ್ಲಿದೆ ಬಿಜೆಪಿ ಮನೆಯ ೧೦೪ ಮಕ್ಕಳ ಜೊತೆ ೭-೮ ಮಂದಿ ಅಳಿಯಂದಿರ ಜೊತೆ ಸೇರಿ ಬಹುಮತದ ಸರ್ಕಾರ ರಚಿಸಲಾಗುವುದು ಒಂದೊಮ್ಮೆ ಅನರ್ಹರಾದ್ರೆ ಅವರನ್ನು ವಿಶ್ವಾಸಕ್ಕೆ ತಗೊಂಡೇ ಮುಂದಿನ ತೀರ್ಮಾನ ಮಾಡ್ತೇವೆ ಅನರ್ಹತೆ ಭಯದಲ್ಲಿರೋರಿಗೆ ಚುನಾವಣೆಗೆ ಸ್ಪರ್ಧಿಸಲು ಕೋರ್ಟ್ ಅವಕಾಶ ನೀಡೋ ವಿಶ್ವಾಸವಿದೆ ಸಿದ್ದರಾಮಯ್ಯ ಗೆಲ್ಲೋ ರಣಕಹಳೆ ಊದಿ ಊದಿ ನೆಗೆದು ಬಿದ್ದಿದ್ದಾರೆ ರಾಜಕಾರಣದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಸಿದ್ರಾಮಯ್ಯ ಪ್ರಯತ್ನ […]

ಮುಂದೆ ಓದಿ

ಕೊಡಗಿನಲ್ಲಿ ನಿರಂತರ ಮಳೆ, ರೆಡ್ ಅಲರ್ಟ್ ಘೋಷಣೆ

ಕೊಡಗು ಜಿಲ್ಲೆೆಯಲ್ಲಿ ಸೆ.5 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಗಳಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆೆಲೆ ಜಿಲ್ಲಾಾಡಳಿತ ಜಿಲ್ಲೆೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಿದೆ....

ಮುಂದೆ ಓದಿ

ಬೀದಿಗಿಳಿದ ಕೆಪಿಸಿಸಿ: ನಮ್ಮ ಪಕ್ಷದ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ

ಡಿಕೆಶಿ ವ್ಯಕ್ತಿತ್ವಕ್ಕೆ ಧಕ್ಕೆೆ ತರಲೆಂದೇ ಈ ಕೆಲಸ: ದಿನೇಶ್ ಗುಂಡೂರಾವ್ ಆಕ್ರೋಶ ಮಾಜಿ ಶಾಸಕ ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ಕಾಂಗ್ರೆೆಸ್ ಕಾರ್ಯಕರ್ತರು ಮೌರ್ಯ ವೃತ್ತದ ಗಾಂಧಿ ಪ್ರತಿಮೆ...

ಮುಂದೆ ಓದಿ

ಎಫ್‌ಐಆರ್ ರದ್ದುಗೊಳಿಸಲು ಆದೇಶ…

ಮರಳು ಸಾಗಣೆಗೆ ಅನುಮತಿ ನೀಡುವಂತೆ ಆಗ್ರಹಿಸಿ ನೂರಾರು ಬಿಜೆಪಿ ಕಾರ್ಯರ್ತರೊಂದಿಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿಿ ದಾಂಧಲೆ ಮಾಡಿದ ಹಾಗೂ ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ನಡೆಸಿದ...

ಮುಂದೆ ಓದಿ

ಕಾನೂನು ಸುವ್ಯವಸ್ಥೆ ಬಗ್ಗೆ ಅಧಿಕಾರಿಗಳೊಂದಿಗೆ ಬೊಮ್ಮಾಯಿ ಸಭೆ

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ರಾಜ್ಯದ ವಿವಿಧ ಕಡೆ ನಡೆದ ಪ್ರತಿಭಟನೆ ಹಾಗೂ ಕಲ್ಲು ತೂರಾಟ ಮತ್ತಿತರ ಘಟನೆಗಳು ನಡೆದಿದ್ದು ಪ್ರಸ್ತುತ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ...

ಮುಂದೆ ಓದಿ

ಪ್ರತಿಭಟನೆ ಹೆಸರಲ್ಲಿ ಗೂಂಡಾಗಿರಿ…

ಬಲವಂತವಾಗಿ ಅಂಗಡಿ-ಮುಂಗಟ್ಟು ಮುಚ್ಚಿಸಿದ ಬೆಂಬಲಿಗರು 16ಕ್ಕೂ ಹೆಚ್ಚು ಬಸ್‌ಗಳನ್ನು ಜಖಂಗೊಳಿಸಿರುವ ಡಿಕೆ ಭಿಮಾನಿಗಳು ಕಾಂಗ್ರೆೆಸ್ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಬಂಧನದಿಂದ ರಾಜ್ಯದ ಹಲವು ಭಾಗದಲ್ಲಿ ಪ್ರತಿಭಟನೆಯ...

ಮುಂದೆ ಓದಿ

ರಾಜ್ಯದ ವಿವಿಧೆಡೆ ಪ್ರತಿಭಟನೆ, ಬಿಜೆಪಿ ವಿರುದ್ಧ ಆಕ್ರೋಶ…

ಕಾಂಗ್ರೆಸ್ ಹಿರಿಯ ನಾಯಕ ಡಿ.ಕೆ. ಶಿವಕುಮಾರ್ ಬಂಧನ ಸುದ್ದಿ ಬಿತ್ತರವಾಗುತ್ತಿದ್ದಂತೆ, ಹಳೇ ಮೈಸೂರು ಭಾಗದಲ್ಲಿ ಭಾರಿ ಪ್ರತಿಭಟನೆ ವ್ಯಕ್ತವಾಗಿದೆ. ಇದೇ ವೇಳೆ ವಿಶೇಷ ನ್ಯಾಯಾಲಯ ಡಿಕೆಶಿಯವರನ್ನು 10ದಿನ...

ಮುಂದೆ ಓದಿ

ಮತ್ತೊಮ್ಮೆ ಹರಾಜಾಯಿತೇ ಕೆಂಪೇಗೌಡ ಪ್ರಶಸ್ತಿ ಮಾನ!

ನಾಡುಕಟ್ಟಿದ ಕೆಂಪೇಗೌಡರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿ, ಅದನ್ನು ಪ್ರದಾನ ಮಾಡುವಲ್ಲಿ ಇಲ್ಲಸಲ್ಲದ ಅವ್ಯವಸ್ಥೆೆಗಳನ್ನು ರೂಪಿಸುವ ಮೂಲಕ ಆ ಪ್ರಶಸ್ತಿಿಯ ಮಾನ ಹರಾಜು ಹಾಕುವ ಪ್ರಕ್ರಿಿಯೆಯನ್ನು ಪ್ರತಿವರ್ಷವೂ ಬಿಬಿಎಂಪಿ...

ಮುಂದೆ ಓದಿ

ಯಡಿಯೂರಪ್ಪಗೆ ಗೊತ್ತಿಲ್ಲದೆ ಅರೆಸ್ಟ್ ಮಾಡ್ತಾರಾ.? ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ..

ಯಡಿಯೂರಪ್ಪಗೆ ಗೊತ್ತಿಲ್ಲದೆ ಅರೆಸ್ಟ್ ಮಾಡ್ತಾರಾ.? ಯಡಿಯೂರಪ್ಪಗೆ ಗೊತ್ತಿದೆ ಅರೆಸ್ಟ್ ಆಗಿದೆ. ಯಡಿಯೂರಪ್ಪ ರಾಜಕೀಯವಾಗಿ ನನಗೆ ಗೊತ್ತಿಲ್ಲ ಎಂದು ಸುಮ್ಮನೆ ಹೇಳುತ್ತಿದ್ದಾರೆ ಅಷ್ಟೆ. ಅವರ ಪಕ್ಷವೆ ಬಂಧಿಸಿರುವ ಕಾರಣ...

ಮುಂದೆ ಓದಿ

ಸಿದ್ದರಾಮಯ್ಯ ನನಗೆ ತಂದೆ ಸಮಾನ ಅವರು ಪ್ರೀತಿಯಿಂದ ಹೊಡೆದ್ರು …

 ಸಿದ್ದರಾಮಯ್ಯ ನನಗೆ ತಂದೆ ಸಮಾನ ಅವರು ಪ್ರೀತಿಯಿಂದ ಹೊಡೆದ್ರು ಯಾರು ಅನ್ಯಾತಾ ಭಾವಿಸಬೇಡಿ ಮೈಸೂರಿನಲ್ಲಿ ಪ್ರತಿಭಟನೆ ನಡೆಯುತ್ತಿದೆ ಸಾರ್ ಮರಿಗೌಡ ಕಾಲ್ ಮಾಡಿ ಲೈನ್ ನಲ್ಲಿ...

ಮುಂದೆ ಓದಿ