Wednesday, 26th February 2020

ಬಾರತದಲ್ಲಿ ಶೇ.40ರಷ್ಟು ಆಹಾರ ತಿಪ್ಪೆಗೆ ಹೋಗುತ್ತದೆ!

ಖ್ಯಾತ ಉದ್ಯಮಿ ರತನ ಟಾಟಾ ಅವರು ಸುಮಾರು ನಾಲ್ಕು ವರ್ಷಗಳ ಹಿಂದೆ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಪ್ರಸಂಗವೊಂದು ನೆನಪಾಗುತ್ತಿದೆ. ಟಾಟಾ ಅವರು ಕೈಗಾರಿಕೆಯಲ್ಲಿ ಅತೀವ ಅಭಿವೃದ್ಧಿಿ ಸಾಧಿಸಿದ ಜರ್ಮನಿಯ ಹ್ಯಾಾಂಬರ್ಗ್ ನಗರಕ್ಕೆ ಹೋಗಿದ್ದರು. ಜತೆಯಲ್ಲಿ ಅವರ ಸ್ನೇಹಿತರೂ ಇದ್ದರು. ಅವರಿಬ್ಬರೂ ಅಲ್ಲಿನ ರೆಸ್ಟೋರೆಂಟ್‌ಗೆ ಊಟಕ್ಕೆೆ ಹೋದರು. ಅಲ್ಲಿ ಹಲವು ಟೇಬಲ್‌ಗಳು ಖಾಲಿಯಾಗಿದ್ದವು. ಒಂದು ಟೇಬಲ್‌ನಲ್ಲಿ ಒಂದು ಯುವ ಜೋಡಿಯಿತ್ತು. ಅವರ ಟೇಬಲ್ ಮೇಲೆ ಎರಡು ಕ್ಯಾನ್ ಬಿಯರ್ ಹಾಗೂ ಒಂದು ಪ್ಲೇಟ್ ತಿಂಡಿಯಿತ್ತು. ಅವರಿಬ್ಬರನ್ನು ದಿಟ್ಟಿಸುತ್ತಿದ್ದ ರತನ […]

ಮುಂದೆ ಓದಿ

ಕಾಂಗ್ರೆಸ್ ಅಧ್ಯಕ್ಷ ಅಂದ್ರೆ ನಾನು, ಮಾಣಿ ಮತ್ತು ನಾನು!

ಮೊನ್ನೆೆ ಭಾರತದ ‘ಗ್ರ್ಯಾಾಂಡ್ ಓಲ್ಡ್ ಪೊಲಿಟಿಕಲ್ ಪಾರ್ಟಿ’ ಎಂದೇ ಖ್ಯಾಾತವಾದ ಕಾಂಗ್ರೆೆಸ್ ಪಕ್ಷದ (ಹಂಗಾಮಿ !?) ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಆಯ್ಕೆೆಯಾದರು. ಈ ಸುದ್ದಿ ಬಿತ್ತರವಾಗುತ್ತಿಿದ್ದಂತೆ, ಸೋಶಿಯಲ್...

ಮುಂದೆ ಓದಿ

ಯಾವುದು ಅಸಾಧ್ಯವಾದ ಅದನ್ನು ಅವರು ಸಾಧ್ಯ ಮಾಡಿ ತೋರಿಸಿದ್ದಾರೆ!

ಬೇರೆ ಯಾರೇ ಆಗಿದ್ದರೂ ಈ ನಿರ್ಧಾರ ತೆಗೆದುಕೊಳ್ಳುತ್ತಿಿರಲಿಲ್ಲ ಅಥವಾ ನೂರು ಸಲ ಹಿಂದೆ-ಮುಂದೆ ಯೋಚಿಸುತ್ತಿಿದ್ದರು. ಇದು ಒಂದು ರೀತಿಯಲ್ಲಿ ಅವರ ರಾಜಕೀಯ ಜೀವನದ ಅತ್ಯಂತ ಪೂರ್ಣ ಮತ್ತು...

ಮುಂದೆ ಓದಿ