Thursday, 5th August 2021

ಮರುಭೂಮಿಯಲ್ಲಿ ರಾಜಹಂಸಗಳ ಕಲರವ

*ಕೆ ಪಿ ಸತ್ಯನಾರಾಯಣ ದುಬೈ ನಗರವು ಪ್ರವಾಸಿಗರ ಅತ್ಯಂತ ನೆಚ್ಚಿನ ತಾಣವಾಗಿದ್ದು, ಹಲವು ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದ ನಗರ. ಅವುಗಳಲ್ಲಿ ರಸ್ ಅಲ್ ಖೋರ್ (ಕೊಲ್ಲಿಯ ಭೂಶಿರ) ಪಕ್ಷಿಧಾಮವು ಪ್ರಕೃತಿಪ್ರಿಯರ ಮನಸೆಳೆಯುತ್ತದೆ. ದುಬೈ ನಗರ ಗಗನಚುಂಬಿ ಕಟ್ಟಡಗಳಿಗೆ, ಅಸಂಖ್ಯಾಾತ ಪ್ಯಾಾಪಾರೀ ಮಾಲ್‌ಗಳಿಗೆ ಪ್ರಖ್ಯಾಾತ. ಇಲ್ಲೊಂದು ಫ್ಲೆೆಮಿಂಗೋಗಳ ಪಾರ್ಕ್ ಇದೆ. ಅಲ್ಲಿಗೆ ಫ್ಲೆೆಮಿಂಗೋಗಳಲ್ಲದೆ ಇನ್ನೂ ಬೇರೆ ಬೇರೆ ಜಾತಿಯ ಸಾವಿರಾರು ಪಕ್ಷಿಗಳು ಬರುತ್ತವೆ ಎಂದು ಕೇಳಿದಾಗ ಆಶ್ಚರ್ಯವಾಯಿತು. ದುಬೈ ನಗರದಿಂದ ದುಬೈ ಮಾಲ್ ಮತ್ತು ಪ್ರಪಂಚದ ಅತಿ ಎತ್ತರದ […]

ಮುಂದೆ ಓದಿ