Wednesday, 5th August 2020

ನಮ್ಮ ಮನಸ್ಸನ್ನು ಆಗಾಗ ರಿಫ್ರೆೆಶ್ ಮಾಡಿಕೊಳ್ಳುತ್ತಿರಬೇಕು

ಜೀವನದ ಬಗ್ಗೆೆ ಎಷ್ಟು ಹೇಳಿದರೂ ಅದು ಮುಗಿಯುವುದೇ ಇಲ್ಲ. ಹೀಗೆಂದು ಹೇಳಿದ್ದನ್ನೇ ಹೇಳಿದರೆ ಜನ ಕೇಳುವುದಿಲ್ಲ. ಒಮ್ಮೆೆ ಹೇಳುವುದನ್ನೇ ಬಹಳ ಗಂಭೀರವಾಗಿ ಹೇಳಿದ್ವಿಿ ಅಂತ ಅಂದುಕೊಳ್ಳಿಿ, ‘ಈ ಜೀವನಾನೇ ಬೇಡಪ್ಪಾಾ ನಂಗೆ!’ ಎನ್ನುವಂತಾಗುತ್ತದೆ. ಅದೇ ಸ್ವಲ್ಪ ಹಾಸ್ಯಮಯವಾಗಿಯೋ, ಪ್ರಯೋಗಾತ್ಮಕವಾಗಿಯೋ ನಾವು ಹೇಳಿದರೆ, ಕೇಳುವವರಿಗೂ ಆಸಕ್ತಿಿ ಬರುತ್ತದೆ. ಇವತ್ತು ಅಂಥದ್ದೇ ಒಂದು ಸಣ್ಣ ಪ್ರಯತ್ನ ಮಾಡೋಣ. ಮೊದಲಿಗೆ ಒಂದು ಪ್ಲಾಾಸ್ಟಿಿಕ್ ಲೋಟ, ಗಾಜಿನ ಲೋಟ, ಸ್ಟೀಲ್ ಲೋಟ, ಬೆಳ್ಳಿ ಲೋಟ ಮತ್ತು ಬಂಗಾರದ ಲೋಟ ತೆಗೆದುಕೊಳ್ಳಿ. ಎಲ್ಲವನ್ನೂ ನಿಮ್ಮ […]

ಮುಂದೆ ಓದಿ