Wednesday, 19th February 2020

ಯಶಸ್ಸಿಗೆ ಬೆಂಬಲವಾಗುವ ಪತಿ…

*ಸುಪ್ರೀತಾ ವೆಂಕಟ್ ತವರಲ್ಲಿದ್ದಾಗ ಜೀವನವೇ ಒಂದು ತರಹವಾದರೆ, ಮದುವೆಯಾದ ಮೇಲೆ ಇನ್ನೊೊಂದು ವಿಧ. ಎರಡರ ಸೊಗಸು ಹೋಲಿಸಲಸಾಧ್ಯ! ಅವರದ್ದೇ ಆದ ಸಿಹಿಯಿದೆ. ಅಪ್ಪ ಅಮ್ಮನ ಮುದ್ದಿನ ಮಕ್ಕಳು ನಾನು ನನ್ನ ತಂಗಿ. ಪಾಠವಾಗಲಿ ಪಠ್ಯೇತರ ಚಟುವಟಿಕೆಗಳಿಗಾಗಲಿ ಸದಾ ಬೆಂಬಲ ನೀಡುತ್ತಿಿದ್ದರು. ಹೊರಗಲ್ಲೇ ಹೋಗುವುದಿರಲಿ ಅಪ್ಪನೇ ಕರೆದುಕೊಂಡು ಹೋಗುತ್ತಿಿದ್ದರು, ಹೀಗಾಗಿ ನಾವು ನಾವೇ ಒಂಟಿಯಾಗಿ ಪಯಣ ಮಾಡಿರೋದು ಕಡಿಮೆಯೇ. ಅದನ್ನು ನಕಾರಾತ್ಮಕ ಅನ್ನೋೋಲ್ಲ ನಾನು, ಒಂದು ರೀತಿಯಾಗಿ ಮುಚ್ಚಟೆಯಿಂದ ಬೆಳೆಸಿದ್ದರು ಅನ್ನಬಹುದು. ವಿವಾಹದ ನಂತರದ ಬದುಕು, ಕಲಿಸುವ ಪಾಠ […]

ಮುಂದೆ ಓದಿ