Wednesday, 26th February 2020

ಯಾವುದು ಅಸಾಧ್ಯವಾದ ಅದನ್ನು ಅವರು ಸಾಧ್ಯ ಮಾಡಿ ತೋರಿಸಿದ್ದಾರೆ!

ಬೇರೆ ಯಾರೇ ಆಗಿದ್ದರೂ ಈ ನಿರ್ಧಾರ ತೆಗೆದುಕೊಳ್ಳುತ್ತಿಿರಲಿಲ್ಲ ಅಥವಾ ನೂರು ಸಲ ಹಿಂದೆ-ಮುಂದೆ ಯೋಚಿಸುತ್ತಿಿದ್ದರು. ಇದು ಒಂದು ರೀತಿಯಲ್ಲಿ ಅವರ ರಾಜಕೀಯ ಜೀವನದ ಅತ್ಯಂತ ಪೂರ್ಣ ಮತ್ತು ನಿರ್ಣಾಯಕ ನಿರ್ಧಾರ. ಇಂಥ ನಿರ್ಧಾರ ತೆಗೆದುಕೊಳ್ಳಲು ಬಹಳ ಎದೆಗಾರಿಕೆ ಬೇಕು. ಪ್ರಮಾಣದ ಧಾಡಸಿತನ, ಹುಂಬ ಧೈರ್ಯವೂ ಬೇಕು. ಹೆಚ್ಚು-ಕಮ್ಮಿಿಯಾದರೆ ಇಡೀ ದೇಶಾದ್ಯಂತ ಕೋಲಾಹಲವೆದ್ದು ಅಧಿಕಾರಕ್ಕೆೆ ಸಂಚಕಾರ ಬರಬಹುದು ಇಲ್ಲವೇ ಅನಗತ್ಯವಾಗಿ ವಿವಾದ, ತಲೆನೋವನ್ನು ಮೈಮೇಲೆ ಎಳೆದುಕೊಂಡಂತಾಗಬಹುದು. ಹೀಗಾಗಿ ಯಾರೂ ಸಹ ಇಂಥ ದುಸ್ಸಾಾಹಸಕ್ಕೆೆ ಮುಂದಾಗುವುದಿಲ್ಲ. ಆದರೆ ಪ್ರಧಾನಿ ನರೇಂದ್ರ […]

ಮುಂದೆ ಓದಿ