Thursday, 30th March 2023

ಬಿಎಸ್‌ಎಫ್’ನ 51 ಯೋಧರಲ್ಲಿ ಕರೋನಾ ಸೋಂಕು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕರೋನಾ ಮೂರನೇ ಅಲೆ ಆತಂಕದ ನಡುವೆ ಇದೀಗ ಬಿಎಸ್‌ಎಫ್ ಕ್ಯಾಂಪ್ ನ 51 ಯೋಧರಲ್ಲಿ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಯಲಹಂಕದ ಬಿಎಸ್‌ಎಫ್ ಕ್ಯಾಂಪ್ ನಲ್ಲಿ 51 ಯೋಧರಲ್ಲಿ ಕೋವಿಡ್ ಪಾಸಿಟಿವ್ ಇರುವುದು ಪತ್ತೆ ಯಾಗಿದೆ. ಮೆಘಾಲಯದ ಸಿಂಗಾವ್ ನಿಂದ ವಾಪಸ್ ಆಗಿದ್ದ 683 ಯೋಧರನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಗಿದ್ದು, ಈ ವೇಳೆ ಸೋಂಕು ದೃಢಪಟ್ಟಿದೆ. ಯಲಹಂಕ ಬಿಎಸ್‌ಎಫ್ ಕ್ಯಾಂಪ್ ನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದ್ದು, ಸೋಂಕಿತ ಯೋಧರನ್ನು ದೇವನಹಳ್ಳಿ […]

ಮುಂದೆ ಓದಿ

error: Content is protected !!