Tuesday, 26th October 2021

ನಿವೃತ್ತಿ ಸುಳಿವು ನೀಡಿದ ಜಿಂಬಾಬ್ವೆ ಕ್ರಿಕೆಟರ್‌ ಬ್ರೆಂಡನ್ ಟೇಲರ್

ಬೆಲ್ಫಾಸ್ಟ್: ಜಿಂಬಾಬ್ವೆಯ ಮಾಜಿ ನಾಯಕ, ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಬ್ರೆಂಡನ್ ಟೇಲರ್ ಅಂತರ್ ರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗುವ ಸುಳಿವು ನೀಡಿದ್ದಾರೆ. ಸೋಮವಾರ ಐರ್ಲೆಂಡ್ ವಿರುದ್ಧ ಕೊನೆಯ ಪಂದ್ಯ ಆಡಲಿದ್ದಾರೆ. ಟೇಲರ್ 2004 ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದರು. ನನ್ನ ದೇಶಕ್ಕಾಗಿ ನಾಳೆ ನನ್ನ ಕೊನೆಯ ಆಟ ಎಂದು ಭಾರದ ಹೃದಯದಿಂದ ಹೇಳುತ್ತಿರುವೆ. 17 ವರ್ಷಗಳಲ್ಲಿ ತೀವ್ರ ಏರಿಳಿತ ಕಂಡಿದ್ದೇನೆ” ಎಂದು ಟೇಲರ್ ಟ್ವಿಟರ್‌ನಲ್ಲಿ ಹೇಳಿದ್ದಾರೆ. 34 ವರ್ಷದ ಬ್ಯಾಟ್ಸ್‌ಮನ್ ಝಿಂಬಾಬ್ವೆ […]

ಮುಂದೆ ಓದಿ