Monday, 19th August 2019

ತ್ರಿವಿಕ್ರಮ ಮೊದಲ ಪೋಸ್ಟರ್ ರಿಲೀಸ್ !

ಕ್ರೇಜಿಸ್ಟಾಾರ್ ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರಮ್ ಅಭಿನಯಿಸುತ್ತಿಿರುವ ‘ತ್ರಿಿವಿಕ್ರಮ’ ಚಿತ್ರದ ಪೋಸ್ಟರ್ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಕ್ರೇಜಿಸ್ಟಾಾರ್ ರವಿಚಂದ್ರನ್ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದರು. ‘ತ್ರಿಿವಿಕ್ರಮ’, ‘ಹೈವೋಲ್ಟೇಜ್ ಲವ್ ಸ್ಟೋೋರಿ’ ಎಂಬ ಅಡಿ ಬರವಿದ್ದು , ಇದೊಂದು ನವಿರಾದ ಪ್ರೇಮಕಥೆಯ ಚಿತ್ರ ಎನ್ನಲಾಗುತ್ತಿಿದೆ. ಅಷ್ಟಕ್ಕೆೆ ಸೀಮಿತವಾಗದೆ ಸಿನಿರಸಿಕರಿಗೆ ಬೇಕಾದ ಎಲ್ಲಾಾ ಅಂಶಗಳೂ ಚಿತ್ರದಲ್ಲಿವೆಯಂತೆ. ಪೋಸ್ಟರ್‌ನಲ್ಲಿ ಬೈಕ್ ಮೇಲೆ ಕುಳಿತ ವಿಕ್ರಮ್‌ನ ಸೂಪರ್ ಲುಕ್ ಎಲ್ಲರ ಗಮನಸೆಳೆಯುತ್ತಿಿದೆ.

ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾಾರಿ ಹೊತ್ತಿಿದ್ದಾಾರೆ ನಿರ್ದೇಶಕ ಸಹನಾ ಮೂರ್ತಿ. ನಿರ್ಮಾಪಕ ಸೋಮಣ್ಣ ಚಿತ್ರಕ್ಕೆೆ ಬಂಡವಾಳ ಹೂಡಿದ್ದಾಾರೆ. ವಿಕ್ರಂ ಜೊತೆಯಾಗಿ ನಟಿ ಆಕಾಂಕ್ಷಾಾ ಶರ್ಮಾ ನಟಿಸುತ್ತಿಿದ್ದಾಾರೆ. ಚಿತ್ರದ ಮಹೂರ್ತ ಇದೇ ಶುಕ್ರವಾರ ಬೆಂಗಳೂರಿನಲ್ಲಿ ನಡೆಯಲಿದೆ. ಪವರ್‌ಸ್ಟಾಾರ್ ಪುನೀತ್ ರಾಜ್‌ಕುಮಾರ್ ಕ್ಲಾಾಪ್ ಮಾಡಲಿದ್ದು, ರವಿಚಂದ್ರನ್ ಸ್ವಿಿಚ್ ಆನ್ ಮಾಡುವ ಮೂಲಕ ಚಿತ್ರಕ್ಕೆೆ ಶುಭಕೋರಲಿದ್ದಾಾರೆ. ತಾರಾಗಣದಲ್ಲಿ ಕಾಮಿಡಿಕಿಂಗ್ ಸಾಧು ಕೋಕಿಲ, ಚಿಕ್ಕಣ್ಣ, ಸುಚೇಂದ್ರ ಪ್ರಸಾದ್, ತುಳಿಸಿ ಮುಂತಾದವರಿದ್ದಾಾರೆ

Leave a Reply

Your email address will not be published. Required fields are marked *