Saturday, 16th January 2021

ತುಮಕೂರಿಗೆ ಬಂದ ಕರೋನಾ ವ್ಯಾಕ್ಸಿನ್

ತುಮಕೂರು: ಕರೋನಾ ವ್ಯಾಕ್ಸಿನ್ ಲಸಿಕೆಯನ್ನು ನಗರದ ಡಿಎಚ್ಒ ಕಚೇರಿಯ ಆವರಣದಲ್ಲಿರುವ ಜಿಲ್ಲಾ ಲಸಿಕಾ ಉಗ್ರಾಣಕ್ಕೆ ಬುಧವಾರ ಬೆಂಗಳೂರಿನಿಂದ ಪೋಲಿಸ್ ಭದ್ರತೆಯಲ್ಲಿ ತರಲಾಯಿತು.

ಈ ಸಂದರ್ಭದಲ್ಲಿ ಡಿಎಚ್ಒ ಡಾ. ನಾಗೇಂದ್ರಪ್ಪ , ಆರ್ ಸಿ ಎಚ್ ಓ ಡಾ. ಕೇಶವರಾಜ್, ಡಿ ಎಸ್ ಓ ಡಾ. ಮೋಹನ ದಾಸ್ ಮತ್ತಿ  ತರರು ಹಾಜರಿದ್ದರು.

Leave a Reply

Your email address will not be published. Required fields are marked *