Tuesday, 7th July 2020

ವಿಶ್ವದ ದಾನಶೂರ ದೇಶ

ವಿಶ್ವದ ದಾನಶೂರ ದೇಶ

ಮಾನವತೆಯ ಸೇವೆ (ಫಿಲಾಂತ್ರೊೊಪಿ)ಗಾಗಿ ಇರುವ ಸಂಸ್ಥೆೆಗಳು 2018ನೇ ಸಾಲಿನಲ್ಲಿ ಹೊಂದಿರುವ ಸಂಪತ್ತನ್ನು (ಶತಕೋಟಿ ಡಾಲರ್‌ಗಳಲ್ಲಿ) ಹೋಲಿಸಿದರೆ, ಇತರ ರಾಷ್ಟ್ರಗಳಿಗಿಂತ ಬಹಳ ಮುಂದಿರುವ ಅಮೆರಿಕ ಅಗ್ರಪಟ್ಟದಲ್ಲಿರುವುದು ಗೊತ್ತಾಾಗುತ್ತದೆ.

ಅಮೆರಿಕ—890.0
ನೆದರ್‌ಲೆಂಡ್‌ಸ್‌ —108.0
ಜರ್ಮನಿ—92.9
ಸ್ವಿಿಟ್ಜರ್‌ಲೆಂಡ್—87.8
ಇಟಲಿ—86.9
ಯುನೈಟೆಡ್ ಕಿಂಗ್‌ಡಂ—84.2
ಫ್ರಾಾನ್‌ಸ್‌—29.6
ಸ್ಪೇನ್—29.0
ಟರ್ಕಿ—20.4
ಚೀನಾ—14.2
==

Leave a Reply

Your email address will not be published. Required fields are marked *