ದಾರಿದೀಪೋಕ್ತಿ Saturday, September 7th, 2019 ವಿಶ್ವವಾಣಿ ಕೆಲವು ಸಲ ಹಾದಿ ತಪ್ಪಿ ನಡೆದರೂ, ನೀವು ತಲುಪುವ ಊರು ನಿಮಗೆ ಒಳ್ಳೆಯ ಅನುಭವ ನೀಡಬಹುದು. ಎಲ್ಲಾ ಸಲವೂ ನೀವು ಕೈಗೊಳ್ಳುವ ತಪ್ಪು ನಿರ್ಧಾರಗಳಿಂದ ಅಂತಿಮ ಫಲಿತಾಂಶ ಕೆಟ್ಟದಾಗಿಯೇ ಇರುತ್ತದೆ ಎಂದು ಹೇಳಲು ಆಗುವುದಿಲ್ಲ. ಒಳ್ಳೆಯದೂ ಆಗಬಹುದು