Tuesday, 5th July 2022

ದಾರಿದೀಪೋಕ್ತಿ

ಜೀವನವು ಕಣ್ಣೀರು, ನಗು ಮತ್ತು ನೆನಪುಗಳನ್ನು ಹೊತ್ತು ತರುತ್ತದೆ. ಕಣ್ಣೀರು ಒಣಗಬಹುದು, ನಗು ಬಾಡಬಹುದು, ಆದರೆ ನೆನಪುಗಳು ಮಾತ್ರ ಶಾಶ್ವತ.
ಹೀಗಾಗಿ ಯಾವತ್ತೂ ಒಳ್ಳೆಯ ನೆನಪುಗಳನ್ನು ಇಟ್ಟುಕೊಳ್ಳ ಬೇಕು. ಅಂಥ ಕೆಲಸಗಳನ್ನು ಮಾಡಬೇಕು.