Tuesday, 17th May 2022

ವಕ್ರತುಂಡೋಕ್ತಿ

ಪುಸ್ತಕ ಬರೆಯುವವರಿಗೆ ಸಾಮಾನ್ಯವಾಗಿ ಓದುವ ಹವ್ಯಾಸವೂ ಇರುವುದರಿಂದ ಅವರು ಬರೆಯುವ ಪುಸ್ತಕಕ್ಕೆ ಕನಿಷ್ಠ ಅವರೊಬ್ಬರಾದರೂ ಓದುಗರಾಗಿರುತ್ತಾರೆ