ದಾವಣಗೆರೆ: ಹಿಜಾಬ್ಗಾಗಿ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದು, ಪ್ರಿಪರೇಟರಿ ಪರೀಕ್ಷೆ ಬರೆಯದೆ 10 ಮಕ್ಕಳು ವಾಪಸ್ಸಾಗಿದ್ದಾರೆ.
ಹರಿಹರದ ಡಿ.ಆರ್.ಎಂ ಹೈಸ್ಕೂಲ್ನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಯಲ್ಲಿ ಕುಳಿತಿದ್ದರು. ಹೆಡ್ ಮಾಸ್ಟರ್ ತರಗತಿಗೆ ತೆರಳಿ ವಿದ್ಯಾರ್ಥಿನಿಯರ ಮನವೊಲಿಸಲು ಯತ್ನಿಸಿದ್ದಾರೆ. ಆದರೂ ವಿದ್ಯಾರ್ಥಿನಿಯರು ಪ್ರಿಪರೇಟರಿ ಪರೀಕ್ಷೆ ಬರೆಯದೇ ಪರೀಕ್ಷೆ ಹಾಲ್ ಬಿಟ್ಟು ಮನೆಗೆ ತೆರಳಿದ್ದಾರೆ.