Wednesday, 21st October 2020

ಹೆಲ್ಮೆಟ್’ನಲ್ಲಿ 90 ಗ್ರಾಂ ಬ್ರೌನ್ ಶುಗರ್ ಸಾಗಾಟ, ಓರ್ವನ ಬಂಧನ

ಬೆಂಗಳೂರು: ಹೆಲ್ಮೆಟ್’ನಲ್ಲಿ ಮಾದಕ ವಸ್ತು ಬ್ರೌನ್ ಶುಗರ್ ಸಾಗಾಟಮ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಬಂಧಿತ ವ್ಯಕ್ತಿಯನ್ನು ವಿಕ್ರಮ್ ಖಿಲೇರಿ ಎಂದು ಗುರುತಿಸಲಾಗಿದೆ.  ಬಿ.ಜಿ.ಕುಮಾರಸ್ವಾಮಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, 90 ಗ್ರಾಂನಷ್ಟು ಬ್ರೌನ್ ಶುಗರ್‍ ವಶಪಡಿಸಿಕೊಳ್ಳಲಾಗಿದೆ. ಸಿಟಿ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *