‘2015-16ನೇ ಹಣಕಾಸು ವರ್ಷದ ತೆರಿಗೆ ನಿರ್ಧರಿಸುವ ಸಂದರ್ಭದಲ್ಲಿ, ಆದಾಯ ತೆರಿಗೆ ಇಲಾಖೆಯು ಸಾಯಿಬಾಬಾ ಸಂಸ್ಥಾನ ವನ್ನು ಧಾರ್ಮಿಕ ಟ್ರಸ್ಟ್ ಬದಲಾಗಿ ಚಾರಿಟಬಲ್ ಟ್ರಸ್ಟ್ ಎಂದು ಪರಿಗಣಿಸಿ, ದೇಣಿಗೆ ಮೇಲೆ ಶೇ 30ರಷ್ಟು ಆದಾಯ ತೆರಿಗೆ ವಿಧಿಸಿತ್ತು’. ‘ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು.
ಕೋರ್ಟ್ನ ಆದೇಶದಂತೆ, ಸಾಯಿಬಾಬಾ ಸಂಸ್ಥಾನವನ್ನು ಧಾರ್ಮಿಕ ಹಾಗೂ ಚಾರಿಟ ಬಲ್ ಟ್ರಸ್ಟ್ ಎಂದು ಪರಿಗಣಿಸಿದ ಇಲಾಖೆ, ಆದಾಯ ತೆರಿಗೆ ಪಾವತಿಸುವುದರಿಂದ ವಿನಾ ಯಿತಿ ನೀಡಿದೆ’ ಎಂದು ಟ್ರಸ್ಟ್ ತಿಳಿಸಿದೆ.