Saturday, 14th December 2024

ಚಂದ್ರಶೇಖರ್ ಗೌಡ ಅಧಿಕಾರ ಸ್ವೀಕಾರ

ತುಮಕೂರು: ಜಿಲ್ಲಾ ಕಾಂಗ್ರೆಸ್  ನೂತನ ಅಧ್ಯಕ್ಷರಾಗಿ ಚಂದ್ರಶೇಖರ್ ಗೌಡ ಅಧಿಕಾರ ಸ್ವೀಕರಿಸಿದರು.
ನಿಕಟಪೂರ್ವ ಅಧ್ಯಕ್ಷ ಆರ್.ರಾಮಕೃಷ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರುಳೀಧರಹಾಲಪ್ಪ, ರೆಡ್ಡಿಚಿನ್ನಯಲ್ಲಪ್ಪ,  ಎಚ್.ಸಿ.ಹನುಮಂತಯ್ಯ, ಡಾ.ಫರ್ಹಾನ, ನರಸಿಂಹಯ್ಯ, ಮರಿಚನ್ನಮ್ಮ, ಸೈಯದ್ ದಾದಾಪೀರ್, ಮೇಯರ್ ಪ್ರಭಾವತಿ, ಲಿಂಗರಾಜು, ಮಂಜುನಾಥ್,ಸುಜಾತ, ಪುಟ್ಟರಾಜು, ಆಟೋ ರಾಜು  ಹಲವರು ಉಪಸ್ಥಿತರಿದ್ದರು.