Saturday, 14th December 2024

ಬಿಜೆಪಿ ಗೆ ಸೇರ್ಪಡೆ

ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಹೋಬಳಿ ಹಡವನಹಳ್ಳಿ ಜನತಾ ಕಾಲೋನಿ ಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಚಿಕ್ಕಮ್ಮ ಹಾಗೂ ಲಕ್ಷ್ಮಮ್ಮ ಚನ್ನಮ್ಮ ರಾಜಣ್ಣ ಬಸವರಾಜು ಲಕ್ಕಣ್ಣ ನರಸೇಗೌಡ ಗುರುಮರ‍್ತಿ ನಾಗರಾಜು ಮಂಜು ಕುಮಾರಣ್ಣ ಕಾಂತರಾಜು ರಂಗಣ್ಣ ದೇವರಾಜು, ಅಪ್ಪಸಂದ್ರ ಗ್ರಾಮದ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಶಂಕರಣ್ಣ, ಸ್ವಾಮಿ ನರಸಿಂಹಮರ‍್ತಿ ಇನ್ನೂ ಹಲವಾರು ಮುಖಂಡರು ಜೆ.ಡಿ.ಎಸ್ ಪಕ್ಷವನ್ನು ತೊರೆದು ಬಿ.ಜೆ.ಪಿ ಪಕ್ಷದ ಶರವೇಗದ ಅಭಿವೃದ್ದಿಯ ಹಾಗೂ ಮಸಾಲ ಜಯರಾಮ್ ಅಣ್ಣನ ಸರಳ ಹಾಗೂ ದಿಟ್ಟ ನಾಯಕತ್ವ ಮೆಚ್ಚಿ ಬಿಜೆಪಿ ಪಕ್ಷಕ್ಕೆ ಸರ‍್ಪಡೆ ಆದರು. ಮತ್ತು ಮಾಯಸಂದ್ರ ಹೋಬಳಿಯ ಜನರ‍್ದನ ಪುರದ ಮಂಜು, ಅಬ್ಬು, ಯಶು ,ರಮೇಶ, ರ‍್ಶು, ಶಿವು, ಕಿಟ್ಟಿ ,ತಬರಕ್, ಮಹೇಶ್, ರವಿ ,ನವೀನ್, ಮನೋಜ್ ,ವಿಕಿ ಇನ್ನೂ ಹಲವಾರು ಯುವಕರು ಸಾಮೂಹಿಕವಾಗಿ ಪಕ್ಷದ ತತ್ವ ಸಿದ್ದಾಂತ ಹಾಗೂ ಶ್ರೀ ನರೇಂದ್ರ ಮೋದಿಯವರ ವಿಶ್ವ ನಾಯಕತ್ವ ವನ್ನು ಮೆಚ್ಚಿ ಹಾಗೂ ಶಾಸಕರಾದ ಮಸಾಲ ಜಯರಾಮ್ ರವರ ಹೃದಯ ವೈಶಾಲ್ಯತೆ , ಸರಳ ವ್ಯಕ್ತಿತ್ವ ತಾಲ್ಲೂಕಿನ ಅಭಿವೃದ್ದಿಯ ಬಗ್ಗೆ ಅವರ ದೂರರ‍್ಶಿತ್ವ ಮೆಚ್ಚಿ ಬಿಜೆಪಿ ಗೆ ಸರ‍್ಪಡೆಯಾದರು.

ಈ ಸಂರ‍್ಭದಲ್ಲಿ ಬಿಜೆಪಿಯ ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು ತಾಲ್ಲೂಕ್ ಪಂಚಾಯತ್ ಮಾಜಿ ಸದಸ್ಯರು ಹಾಗೂ ಪಕ್ಷದ ಮುಖಂಡರು ಮತ್ತು ಕರ‍್ಯರ‍್ತರುಗಳು ಹಾಜರಿದ್ದರು.