Wednesday, 11th December 2024

ಪ್ರಧಾನ ಮಂತ್ರಿ ಸ್ವ ನಿಧಿ ಯೋಜನೆ

ಶಿರಸಿ: ಅಡಕೆ ಮಂಡಿಗಳಲ್ಲಿ ಅಡಕೆ ಕತ್ತರಿಸುವ, ಪ್ರಧಾನ ಮಂತ್ರಿ ಸ್ವ ನಿಧಿ ಯೋಜನೆ ಜಾರಿಗೆ ತರಲು ಇಂದಿನಿಂದಲೇ ಆರಂಭಿಸಲಾಗಿದೆ.
ಶಿರಸಿಗೆ ಬಂದಾಗ ಇವರಿಗೆ ನೀಡುವಂತೆ ಮನವಿ ಬಂದಿದ್ದು, ತಕ್ಷಣ ಕೇಂದ್ರದೊಂದಿಗೆ ಮಾತನಾಡಿ, ಅದಕ್ಕೂ ಒಪ್ಪಿಗೆಯನ್ನು ಎರಡು ತಾಸಿನೊಳಗೆ ಮಾಡಿಸಲಾಗಿದೆ ಎಂದು ಮೈಸೂರಿನ ಮಾಜಿ ಸಚಿವ ರಾಮದಾಸ್ ಹೇಳಿದರು.
ಅವರು ನಗರದ ದೀನ್ ದಯಾಳು ಸಭಾಭವನದಲ್ಲಿ ಪ್ರಧಾನ ಮಂತ್ರಿ ಸ್ವ ನಿಧಿ ಯೋಜನೆಯ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ
ಉಷಾ ಹೆಗಡೆ ಉಪಸ್ಥಿತರಿದ್ದರು.