Saturday, 14th December 2024

ಬನವಾಸಿ ಕದಂಬೋತ್ಸವಕ್ಕೆ ಭರದ ಸಿದ್ದತೆ

ಶಿರಸಿ: ಬನವಾಸಿ ಕದಂಬೋತ್ಸವಕ್ಕೆ ಭರದ ಸಿದ್ದತೆ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಉಗ್ಧಾಟನೆಗೆ ಬರಲಿದ್ದಾರೆ.

ಈಗಾಗಲೇ ಕ್ರೀಡಾ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆತಿದ್ದು, ಎಲ್ಲರ ಸಹಕಾರ, ಆಗಮನ ಅಗತ್ಯ ಎಂದು ಶಾಸಕ ಭೀಮಣ್ಣ ಹೇಳಿದರು.
ಅವರು ಪತ್ರಕರ್ತರ ಜತೆ ತಮ್ ಖಾಸಗಿ ಹೊಟೇಲ್ ನಲ್ಲಿ ಮಾತನಾಡಿ, ಈ ವಿಷಯ ತಿಳಿಸಿದರು.