ಜಾಗತಿಕ ಯೂನಿಟ್ ಕೇಸ್ ಪ್ರಮಾಣ 1% ಬೆಳವಣಿಗೆ
ನಿವ್ವಳ ಆದಾಯಗಳು 3% ಬೆಳವಣಿಗೆ ;
ಜೈವಿಕ ಆದಾಯಗಳು 11% ಬೆಳವಣಿಗೆ
ಜಾಗತಿಕ ಬಿಡುಗಡೆಯಿಂದ ಭಾರತ ಮುಖ್ಯಾಂಶಗಳು :
ಭಾರತದಲ್ಲಿ, ಕೋಕ-ಕೋಲಾ, ತನ್ನ ಮೊದಲ ತ್ರೈಮಾಸಿಕ 2024 ಫಲಿತಾಂಶಗಳಲ್ಲಿ ಕೆಲವೊಂದು ಗಮನಾರ್ಹ ಅಂಶಗಳನ್ನು ವರದಿ ಮಾಡಿದೆ:
• ಡಿಜಿಟಲ್ ಸಾಮರ್ಥ್ಯಗಳ ಮುನ್ನಡೆಯ ಮುಂದುವರಿಕೆ:
ಗ್ರಾಹಕರು ಹಾಗೂ ಬಳಕೆದಾರರೊಂದಿಗೆ ಸಂಬಂಧಗಳನ್ನು ವರ್ಧಿಸಲು, ಕೋಕ-ಕೋಲಾ ಡಿಜಿಟಲ್ ಸಾಧನಗಳ ವರ್ಧನೆಯನ್ನು ಮುಂದುವರಿಸಿದೆ. ಭಾರತದಲ್ಲಿ, ರೀಟೇಲರ್ ಗಳು, ಆಪ್ ಮೂಲಕ ಬೃಹತ್ ಆರ್ಡರ್ ಗಳನ್ನು ಮಾಡಲು, ಒಂದು ಗ್ರಾಹಕ ತೊಡಗಿಕೊಳ್ಳುವಿಕೆ ವೇದಿಕೆಯಾದ ಕೋಕ್ ಬಡ್ಡಿ (Coke Buddy) ಯ ಮೇಲಿನ ಎಐ-ಶಕ್ತಿ ಸೂಚಿಸುತ್ತಿರುವ ಆರ್ಡರ್ ಶಿಫಾರಸುಗಳನ್ನು ವರ್ಧಿಸುತ್ತಿದ್ದಾರೆ.
• ಮಾರುಕಟ್ಟೆ ಕಾರ್ಯಪ್ರದರ್ಶನ :
ಜಾಗತಿಕ ಸವಾಲುಗಳ ಹೊರತಾಗಿಯೂ, ಭಾರತದಲ್ಲಿ ಕೋಕ-ಕೋಲಾ ಬೆಳವಣಿಗೆ ಕಂಡಿದೆ. ಫಿಲಿಪೀನ್ಸ್, ಭಾರತ, ವಿಯೆಟ್ನಾಮ್ ಹಾಗೂ ಇಂಡೋನೇಶಿಯಾಗಳಲ್ಲಿ ಬೆಳವಣಿಗೆ ಹೆಚ್ಚಾಗಿದ್ದು, ಚೀನಾದಲ್ಲಿ ಬೆಳವಣಿಗೆ ತಗ್ಗಿದ್ದರೂ ಇದನ್ನು ಆಫ್ಸೆಟ್ ಮಾಡಿತ್ತು.
• ರಚನಾತ್ಮಕ ಬದಲಾವಣೆಗಳು:
2024 ಜನವರಿ ಮತ್ತು ಫೆಬ್ರವರಿಯಲ್ಲಿ ಸಂಸ್ಥೆಯು, ಭಾರತದ ಕೆಲವು ಪ್ರದೇಶಗಳಲ್ಲಿ ಬಾಟ್ಲಿಂಗ್ ಕಾರ್ಯಾಚರಣೆಗಳನ್ನು ಮರುಫ್ರಾಂಚೈಸ್‌ಗೊಳಿಸಿತ್ತು. , ಭಾರತದ ಕೆಲವು ಪ್ರದೇಶಗಳಲ್ಲಿ ಬಾಟ್ಲಿಂಗ್ ಕಾರ್ಯಾಚರಣೆಗಳ ರೀಫ್ರಾಂಚೈಸಿಂಗ್‌ಗೆ ಸಂಬಂಧಿಸಿದಂತೆ, ಸಂಸ್ಥೆಯು $293 ದಶಲಕ್ಷ ನಿವ್ವಳ ಲಾಭ ದಾಖಲಿಸಿತ್ತು.