* ತ್ಯಾಜ್ಯ ರಾಶಿಗಳಲ್ಲಿರುವ ಪ್ಲಾಾಸಿಕ್ ನಾಶವಾಗಲು ಸುಮಾರು 500 ವರ್ಷ ಹಿಡಿಯುತ್ತದೆ.
* ಒಂದು ಪ್ಲಾಾಸ್ಟಿಿಕ್ ಬಾಟಲಿಯನ್ನು ರೀಸೈಕ್ಲ್ ಮಾಡುವುದರಿಂದ 60 ವಾಟ್ ಬಲ್ಬ್ 6 ಗಂಟೆ ಉರಿಯುವಷ್ಟು ಶಕ್ತಿಿ ಉಳಿತಾಯವಾಗುತ್ತದೆ.
* ಒಂದು ಟನ್ ಪ್ಲಾಾಸ್ಟಿಿಕ್ ಮರು ಬಳಕೆ ಮಾಡುವುದರಿಂದ ಅದನ್ನು ಪೇರಿಸುವ ಭೂಮಿಯಲ್ಲಿ ಏಳು ಗಜ ಉಳಿಸಬಹುದು.
* ರೀಸೈಕಲ್ ಮಾಡಿದ ಪ್ಲಾಾಸ್ಟಿಿಕ್ ನಿಂದ ಒಂದು ಬಾಟಲಿ ತಯಾರಿಸಲು ಹೊಸದಾಗಿ ಅದನ್ನು ಮಾಡುವುದಕ್ಕಿಿಂತ 75% ಕಡಿಮೆ ಶಕ್ತಿಿ ಸಾಕು.