ವಕ್ರತುಂಡೋಕ್ತಿ Tuesday, August 24th, 2021 ವಿಶ್ವವಾಣಿ ಫೋಟೋಗ್ರಾಫರ್ ಆಗುವುದರ ಒಂದು ಲಾಭ ಅಂದ್ರೆ ಯಾರನ್ನಾದರೂ ಶೂಟ್ ಮಾಡಬಹುದು, ತಲೆ ಕತ್ತರಿಸಬಹುದು. ಆದರೂ ಜೈಲಿಗೆ ಹಾಕುವುದಿಲ್ಲ.