Friday, 29th November 2024

ವಕ್ರತುಂಡೋಕ್ತಿ

ಗಂಡ-ಹೆಂಡತಿ ಮಧ್ಯೆ ತಿಳಿವಳಿಕೆ ಇರಬೇಕು. ತನ್ನ ತಪ್ಪನ್ನು ಗಂಡ ಒಪ್ಪಿಕೊಂಡಾಗ, ಹೆಂಡತಿ ಅದನ್ನು ಮನ್ನಿಸುತ್ತಾಳೆ.