1. ಯುಎಇ ದೇಶವೊಂದರಲ್ಲಿಯೇ ಆ್ಯಪ್ ಆಧಾರಿತ ಆನ್ಲೈನ್ ಫುಡ್ ಆರ್ಡರ್ ಮಾರುಕಟ್ಟೆೆಯ ಗಾತ್ರ 13.2 ಬಿಲಿಯನ್ ಡಾಲರ್
2. ಶೇ.60ರಷ್ಟು ಗ್ರಾಾಹಕರು ಯುಎಇನಲ್ಲಿ ಆ್ಯಪ್ಗಳನ್ನೇ ಬಳಸುತ್ತಾರೆ.
3. ರೆಸ್ಟೋೋರೆಂಟ್ಗಳಿಗೆ ಹೊಸ ವ್ಯಾಾಪಾರದ ಮಾರ್ಗಗಳನ್ನು ವೇದಿಕೆ ಕಲ್ಪಿಸುತ್ತದೆ.
4. ವಿನೂತನ ಉದ್ಯಮವಾಗಿರುವ ಇದು, ಅನೇಕರಿಗೆ ಉದ್ಯೋೋಗಾವಕಾಶ ಸೃಷ್ಟಿಸುತ್ತಿದೆ.
5. ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಬಾಗಿಲುಗಳಲ್ಲಿ ಪಡೆಯಬಹುದು.
6. ಅತಿ ಸುಲಭವಾಗಿ ಆಹಾರ ವಿತರಣೆಯನ್ನು ಉತ್ತಮ ಆರೋಗ್ಯ ದೃಷ್ಟಿಿಯಿಂದ ಒಳ್ಳೆಯದ್ದು.
* ಮೂಲ: ಖಲೀಜ್ ಟೈಮ್ಸ್ ಗ್ರಾಫಿಕ್ಸ್