Friday, 29th November 2024

ವಕ್ರತುಂಡೋಕ್ತಿ

ಯಾರ ಹತ್ತಿರ ಏನೂ ಇರುವುದಿಲ್ಲವೋ ಅವರ ಹತ್ತಿರ ಕನಿಷ್ಠ ಮೊಬೈಲಾದರೂ ಇರುತ್ತದೆ. ಆದರೆ ಯಾರ ಕೈಯಲ್ಲಿ ಮೊಬೈಲ್ ಇರುವುದೋ, ಅವರ ಹತ್ತಿರ
ಮತ್ತೇನೂ ಇರುವುದಿಲ್ಲ.