Friday, 29th November 2024

ವಕ್ರತುಂಡೋಕ್ತಿ

ಒಲೆಯ ಮೇಲೆ ಏನಾದರೂ ಇಟ್ಟಿದ್ದನ್ನು ಮರೆತು ಅದು ಸೀದು ಹೋದರೆ, ಕ್ಯಾಲರಿ ಬರ್ನ್ ಮಾಡಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು.