Friday, 29th November 2024

ವಕ್ರತುಂಡೋಕ್ತಿ

ಈ ಜಗತ್ತನ್ನು ಬದಲಿಸುವುದಿದ್ದರೆ ಮದುವೆಯಾಗುವ ಮುನ್ನವೇ ಬದಲಿಸಬೇಕು. ಮದುವೆಯಾದ ನಂತರ ಟಿವಿ ಚಾನೆಲ್ ಬದಲಿಸಲು ಸಹ ಹೆಂಡತಿಯನ್ನೇ ಕೇಳಬೇಕು.