ಸೋರಿಕೆಯಾದ ಟ್ಯಾಂಕರ್ ಗೆ ಜೆರ್ರಿ ಕೆಮಿಕಲ್ ತುಂಬಿತ್ತು. ಸಚಿನ್ ಜಿಐಡಿಸಿ ಒಂದು ಕೈಗಾರಿಕಾ ಪ್ರದೇಶವಾಗಿದೆ.
ಟ್ಯಾಂಕರ್ ಚಾಲಕ ತ್ಯಾಜ್ಯವನ್ನು ಚರಂಡಿಗೆ ಸುರಿಯಲು ಮುಂದಾದಾಗ ಗಾಳಿಗೆ ರಾಸಾಯನಿಕ ಸ್ಪರ್ಶಿಸಿ ಅನಾಹುತ ಸಂಭವಿಸಿದೆ. ಚಾಲಕ ಸಚಿನ್ ಜಿಐಡಿಸಿ ಪ್ರದೇಶದ ಚರಂಡಿಗೆ ಅಕ್ರಮವಾಗಿ ರಾಸಾಯನಿಕ ತ್ಯಾಜ್ಯವನ್ನು ಸುರಿಯಲು ಪ್ರಯತ್ನಿಸಿದ್ದಾನೆ ಎಂದು ಹೇಳಲಾಗಿದೆ.
ಮೃತ ಕಾರ್ಮಿಕರು ಸಚಿನ್ ಜಿಐಡಿಸಿ ಪ್ರದೇಶದ ಸೀರೆ ಮಿಲ್ನಲ್ಲಿ ಕೆಲಸ ಮಾಡುತ್ತಿದ್ದರು. ಹತ್ತಿರದ ಅಂಗಡಿಯಲ್ಲಿ ಚಹಾ ಸೇವಿಸುತ್ತಿದ್ದಾಗ ರಾಸಾಯನಿಕ ಸೋರಿಕೆಯಾಗಿ ಅವರು ಮೃತಪಟ್ಟಿದ್ದಾರೆ. ಗ್ಯಾಸ್ ಸೋರಿಕೆಯಾಗುತ್ತಿದ್ದಂತೆ ಟ್ಯಾಂಕರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.