ಸಹರಾನ್ಪುರ ಜಿಲ್ಲೆಯ ಬೆಹತ್ನಿಂದ ಕಾಂಗ್ರೆಸ್ ಶಾಸಕ ನರೇಶ್ ಸೈನಿ ಮತ್ತು ಎಸ್ಪಿ ಮಾಜಿ ಶಾಸಕ ಧರಂಪಾಲ್ ಯಾದವ್ ಅವ್ರು ಸಹ ಬಿಜೆಪಿ ಸೇರಿಸಿಕೊಂಡಿದ್ದಾರೆ. ಈ ಹಿಂದೆ ಸ್ವಾಮಿ ಪ್ರಸಾದ್ ಮೌರ್ಯ ಬಿಜೆಪಿ ತೊರೆದಿದ್ದರಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ.
ಹರಿಯೋಮ್ ಯಾದವ್ ಕುರಿತು ಮಾತನಾಡಿ, ಅವರು ಸಿರ್ಸಗಂಜ್ ಕ್ಷೇತ್ರದ ಶಾಸಕರಾಗಿದ್ದಾರೆ. ಅವರು ಸಮಾಜವಾದಿ ಪಕ್ಷದಿಂದ ಅಮಾನತುಗೊಂಡಿದ್ದಾರೆ. ಪಕ್ಷಾತೀತವಾಗಿ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ, ಕಳೆದ ವರ್ಷ ಫೆಬ್ರವರಿ 2021ರಲ್ಲಿ ಹರಿಯೋಮ್ ಯಾದವ್ ರನ್ನು ಆರು ವರ್ಷ ಗಳ ಕಾಲ ಎಸ್ಪಿಯಿಂದ ಹೊರ ಹಾಕಲಾಗಿತ್ತು.
ಕಾಂಗ್ರೆಸ್ ಶಾಸಕರಾದ ನರೇಶ್ ಸೈನಿ, ಸಮಾಜವಾದಿ ಪಕ್ಷದ ಶಾಸಕರಾದ ಹರಿಯೋಮ್ ಯಾದವ್ ಮತ್ತು ಸಮಾಜವಾದಿ ಪಕ್ಷದ ಮಾಜಿ ಶಾಸಕರಾದ ಧರ್ಮಪಾಲ್ ಯಾದವ್ ಅವರು ನವದೆಹಲಿಯ ಪಕ್ಷದ ಪ್ರಧಾನ ಕಛೇರಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.