ಇಂಡಿ; ಎಲ್ಲರೊಂದಿಗೆ ಎಲ್ಲರ ವಿಕಾಸ ಸಮಬಾಳು ಸಮಪಾಲು ಎಂಬ ಧೈಯದೊಂದಿಗೆ ಸಮಾಜದ ಎಲ್ಲಾ ವರ್ಗಗಳ ಅಭುದ್ಯಯಕ್ಕೆ ಬದ್ದವಾದ ಏಕೃಕ ಪಕ್ಷ ಬಿಜೆಪಿ ಸರಕಾರ ಮಾತ್ರ ಎಂದು ಅಲೆಮಾರಿ ಅರೆಅಲೆಮಾರಿ ಚೆನ್ನದಾಸರ ಕ್ಷೇಮಾಭಿವೃದ್ದಿ ಸಂಘ ವಿಜಯಪೂರ ಜಿಲ್ಲೆ ಅಧ್ಯಕ್ಷ ಸಂಜಕುಮಾರ ಬಿ ದಶವಂತ ತಿಳಿಸಿದ್ದಾರೆ.
ಸಬ್ ಕಾ ಸಾಥ್ ಸಬಕಾ ವಿಕಾಸ ಬಿಜೆಪಿ ಸರಕಾರದ ಪ್ರಧಾನ ಮಂತ್ರಿಯವರ ಮೂಲಕ ಮಂತ್ರವಾಗಿದ್ದು ಎಲ್ಲರೊಂದಿಗೆ ಎಲ್ಲರ ವಿಕಾಸ ಏಳ್ಗೇ ಮಾಡುತ್ತಿರುವ ಬಿಜೆಪಿ ಸರಕಾರ ಮುಖ್ಯ ಮಂತ್ರಿ ಬಸವರಾಜ ಬೋಮ್ಮಾಯಿಯವರು ಪರಿಶಿಷ್ಠ ಜಾತಿ ಪರಿಶಿಷ್ಠ ಪಂಗಡ ಅಲೆಮಾರಿ ಸೂಕ್ಮ ಅತೀ ಸೂಕ್ಮ ಸಮುದಾಯಗಳ ಪ್ರತ್ಯಕ ನಿಗಮ ಘೋಷಿಸಿ ಐತಿಹಾಸಿ ನಿರ್ಣಯ ಕೈಗೊಂಡಿರುವು ದರಿದ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ ಅವರು ೭೦ ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಸುಳ್ಳು ಅಶ್ವಾಸನೆ ನೀಡುತ್ತಾ ಸಮುದಾಯಗಳಿಗೆ ದಾರಿ ತಪ್ಪಿಸಿವೆ.
ಸಾಮಾಜಿಕ ನ್ಯಾಯ ಪರಿಪಾಲನೆ ಎಂಬುದು ನಮ್ಮ ಪಾಲಿಗೆ ಕೇವಲ ಬಾಯಿ ಮಾತು ಆಗಿತ್ತು ಘೋಷಣೆ ಅಲ್ಲ ಎಲ್ಲ ಸಮುದಾಯ ಗಳೊಂದಿಗೆ ಬಿಜೆಪಿ ಸರಕಾರ ಇದೆ ಎಂಬುದು ಮಖ್ಯ ಮಂತ್ರಿ ಬಸವರಾಜ ಬೋಮ್ಮಾಯಿ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರ್ , ನೀರಾವರಿ ಸಚಿವರಾದ ಗೋವಿಂದ ಕಾರಜೋಳ ಮಾಡಿ ಸಾಮಾಜಿಕ ನ್ಯಾಯ ನೀಡಿದ್ದಾರೆ ವಿಜಯಪೂರ ಜಿಲ್ಲೆಯ ಸಮುದಾಯದ ಪರವಾಗಿ ಅಭಿನಂದನೆ ಸಲ್ಲಿಸುವು ದಾಗಿ ಹೇಳಿದರು.