ತುಮಕೂರು: ನಗರದ ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದ ರವಾಂಡಾದ ಹೈ ಕಮೀಷನರ್ ಮಿಸ್ ಜಾಕ್ವೆಲಿನ್ ಅವರನ್ನು ವಸಂತ ನರಸಾಪುರ ಕೈಗಾರಿಕಾ ಅಸೋಸಿಯೇಷನ್ ವತಿಯಿಂದ ಸನ್ಮಾನಿಸ ಲಾಯಿತು. ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಇರುವ ಕೈಗಾರಿಕೆಗಳನ್ನು ವೀಕ್ಷಿಸಿದ ರವಾಂಡಾದ ಹೈ ಕಮೀಷನರ್ ಮಿಸ್ ಜಾಕ್ವೆಲಿನ್ ಅವರು ಮಾತನಾಡಿ, ಕೈಗಾರಿಕೋದ್ಯಮಿಗಳು ರವಾಂಡಾಕ್ಕೆ ಒಮ್ಮೆ ಭೇಟಿ ನೀಡುವಂತೆ ಮನವಿ ಮಾಡಿದರು. ರವಾಂಡಾದಲ್ಲಿ ಕೈಗಾರಿಕೆಗಳ ಸ್ಥಾಪನೆ ಮತ್ತು ಬಂಡವಾಳ ಹೂಡಿಕೆಗೆ ವಿಫುಲ ಅವಕಾಶಗಳಿವೆ. ಕೈಗಾರಿಕೋ ದ್ಯಮಿಗಳ ಅವಶ್ಯತೆಯೂ ಇದೆ. ಹಾಗಾಗಿ ಒಮ್ಮೆ ಭೇಟಿ ನೀಡಿ ರವಾಂಡಾವನ್ನು […]
ತುಮಕೂರು: ಸಿದ್ಧಗಂಗಾ ಆಸ್ಪತ್ರೆ ವತಿಯಿಂದ ಸೆ.29ರಂದು ನಡೆಯಲಿರುವ ಸಿದ್ಧಗಂಗಾ ಹೆಲ್ತ್ ರನ್ 10 ಕೆ. ಮ್ಯಾರಥಾನ್ ನೋಂದಣಿ ಆರಂಭವಾಗಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೃದ್ರೋಗದ ಕುರಿತು ಅರಿವು ಮೂಡಿಸಲು ನಮ್ಮ ಜತೆ...
ತುಮಕೂರು: ಎಲ್ಲಿ ತ್ಯಾಗ, ಸೇವೆ ಇರುವುದಿಲ್ಲವೋ ಅಲ್ಲಿ ಯಾವ ಉಪನಿಷತ್, ಸ್ವಾಮಿ ವಿವೇಕಾನಂದರು ಇರುವು ದಿಲ್ಲ ಎಂದು ಗದಗಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಮುಖ್ಯಸ್ಥ ಸ್ವಾಮಿ ನಿರ್ಭಯಾನಂದ ಸರಸ್ವತಿ...
ಅಭಿಷೇಕ ಪಾಟೀಲ ಬಾಗಲಕೋಟೆ ಕಾನೂನಿಗೂ ಬಗ್ಗದೆ ಮುಂದುವರಿದ ದಂಧೆ ಸ್ಕ್ಯಾನಿಂಗ್ ಕೇಂದ್ರಕ್ಕೆ ಬೀಗಮುದ್ರೆ ಬಾಗಲಕೋಟೆ: ಜಿಲ್ಲೆಯ ಮಹಾಲಿಂಗಪುರದಲ್ಲಿ ಮಹಾರಾಷ್ಟ್ರದ ಸೋನಾಲಿ ಭ್ರೂಣ ಹತ್ಯೆಗೆ ಬಲಿಯಾದ ಪ್ರಕರಣ ಮಾಸುವ...
ತುಮಕೂರು: ನಗರದ ದಿಬ್ಬೂರು ಬಡಾವಣೆಯ ನಾಗರೀಕರು ಗಣೇಶ ಹಬ್ಬದ ಪ್ರಯುಕ್ತ ಬಡಾವಣೆಯಲ್ಲಿ ಗಣೇಶ ನನ್ನು ಪ್ರತಿಷ್ಠಾಪನೆಯನ್ನು ಮಾಡಲಾಗಿದ್ದು, ಪ್ರತಿ ದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ....
ತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕೋರ ಹೋಬಳಿಯ ಮೇಳೆಹಳ್ಳಿ, ಹೆಬ್ಬೂರು ಹೋಬಳಿ ಸೀನಪ್ಪನಹಳ್ಳಿ, ಗೂಳೂರು ಹೋಬಳಿಯ ಮಂಚಗೊಂಡನಹಳ್ಳಿ ಗ್ರಾಮಗಳಲ್ಲಿ ಇರುವ ಸರಕಾರಿ ಭೂಮಿ ಯನ್ನು...
ತುಮಕೂರು: ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೀದರ್ ನಿಂದ ಚಾಮರಾಜನಗರದವರೆಗೂ 2500 ಕಿಲೋ ಮೀಟರ್ ಉದ್ದದ ಬೃಹತ್ ಮಾನವ ಸರಪಳಿ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಏಕಕಾಲದಲ್ಲಿ ನಡೆಯುತ್ತಿದ್ದು, ಅಲ್ಪಸಂಖ್ಯಾತ ಸಮುದಾಯದ ಸಂಪೂರ್ಣ...
ತುಮಕೂರು: ಕೇಂದ್ರ ಸರಕಾರ ವಕ್ಫ್ ತಿದ್ದುಪಡಿ ಮಸೂದೆ-2024ರ ಮೂಲಕ ಅಲ್ಪಸಂಖ್ಯಾತ ಸಮುದಾಯದ ಅರ್ಥಿಕ ಮೂಲಕ್ಕೆ ಕೊಡಲಿ ಪೆಟ್ಟು ಕೊಡಲು ಹೊರಟಿದ್ದು,ಕೂಡಲೇ ಹಿಂದೆ ಸರಿಯಬೇಕು ಎಂದು ಆಗ್ರಹಿಸಿ ಅಸೋಸಿಯೇಷನ್...
ಇಂಡಿ: ತಾಲೂಕಿನವರಾದ 110 ಕೆವಿ ವಿದ್ಯುತ್ ಪ್ರಸರಣಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಸಂಸದ ರಮೇಶ ಜಿಗಜಿಣಗಿಯವರ ಬಗ್ಗೆ ಹಗುರುವಾಗಿ ಮಾತನಾಡಿರುವುದು ಶೋಭೆಯಲ್ಲ. (Vijayapura...
ನಾಳೆ ಬೆಂಗಳೂರಿನಲ್ಲಿ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಅವರಿಗೆ ಪ್ರಶಸ್ತಿ ಪ್ರದಾನ ಶಿರಸಿ: ಸಹಕಾರ ವ್ಯವಸ್ಥೆಯಲ್ಲಿ ಶತಮಾನಗಳಿಂದ ಕಾರ್ಯನಿರ್ವಹಿಸಿ ಮಾದರಿ ಎನಿಸಿರುವ ಇಲ್ಲಿನ ಟಿಆರ್‌ಸಿಯ ಉತ್ತಮ ಕಾರ್ಯನಿರ್ವಹಣೆಗೆ...