ಬೆಂಗಳೂರು: ಪ್ರಾಥಮಿಕ ಕ್ಯಾನ್ಸರ್ ಹಾಗೂ ಮರುಕಳಿಸುವ ಕ್ಯಾನ್ಸರ್‌ನನ್ನು ಪೂರ್ವದಲ್ಲಿಯೇ ಪತ್ತೆ ಹಚ್ಚಲು ಇದೇ ಮೊದಲ ಬಾರಿಗೆ ಎಚ್‌ಸಿಜಿ ಕ್ಯಾನ್ಸರ್ ಸೆಂಟರ್ ಹಾಗೂ ಟ್ರುಕನ್ ಡಯಾಗ್ನೋಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ “ನಾವೆಲ್-ಬಯೋಮಾರ್ಕರ್ ಡಯಾ ಗ್ನಾಸ್ಟಿಕ್” ಟೆಸ್ಟ್‌ನನ್ನು ಸಂಶೋಧಿಸಿದೆ. ಈ ನೂತನ ಸಂಶೋಧನ ಸಹಯೋಗದಿಂದ ಕ್ಯಾನ್ಸರ್ ಬರುವ ಮುನ್ನ ಹಾಗೂ ಮರುಕಳಿಸುವ ಕ್ಯಾನ್ಸರ್‌ನನ್ನು ಪೂರ್ವದಲ್ಲಿಯೇ ನಿಖರವಾಗಿ ಪತ್ತೆ ಹಚ್ಚುವ ನಾವೆಲ್-ಬಯೋಮಾರ್ಕರ್ ಡಯಾಗ್ನಾಸ್ಟಿಕ್ ಟೆಸ್ಟ್ ಸಹಕಾರಿಯಾಗಲಿದೆ. ಇದಷ್ಟೇ ಅಲ್ಲದೆ, ಯಾವುದೇ ರೀತಿಯ ಕ್ಯಾನ್ಸರ್ ಆಗಿದ್ದರೂ ಅದಕ್ಕೆ ನಿಖರವಾದ ಹಾಗೂ ಪರಿಣಾಮಕಾರಿಯ ಚಿಕಿತ್ಸೆಯನ್ನು […]
ಚಿಕ್ಕನಾಯಕನಹಳ್ಳಿ : ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರತಿನಿಧಿಯಾಗಿ ವರದಿಗಾರ ಗೋವಿಂದರಾಜು ಆಯ್ಕೆಯಾಗಿದ್ದಾರೆ. ಮೇರುನಾಥ್ ಅವರ ಅಕಾಲಿಕ ಮರಣದಿಂದ ತೆರವಾದ ಸ್ಥಾನಕ್ಕೆ ಇವರನ್ನು...
ತಾಂಡಾದ ಶಂಕರ್ ನಾಯ್ಕ್ ಎಂಬುವವರು ತಮ್ಮ ಜೀವನಾಧಾರವಾಗಿ ಕುರಿಗಳನ್ನೆ ನಂಬಿಕೊ0ಡಿದ್ದರು. ಎಂದಿನ0ತೆ ಬೆಳಗ್ಗೆ ಕೊಟ್ಟಿಗೆಯಲ್ಲಿ ಹಾಕಿದ್ದಾಗ, ಹತ್ತಕ್ಕೂ ಹೆಚ್ಚು ಬೀದಿನಾಯಿಗಳು ಕುರಿ ಮಂದೆ ಮೇಲೆ ದಾಳಿ ನಡೆಸಿವೆ....
ತಾಲೂಕಿನ ಕಂದವಾರ ಗ್ರಾಮದ ಸರ್ವೆ ನಂಬರ್ ಒಂದರಲ್ಲಿನ ೧೭.೧೨ ಗುಂಟೆ ಜಮೀನು ಸರ್ಕಾರಿ ಶಾಲೆಗೆ ಸೇರಿದ್ದಾಗಿದ್ದು ವಕ್ಪ ಮಂಡಳಿಗೆ ಸೇರಿರುವುದಿಲ್ಲ, ಪಹಣಿಯಲ್ಲಿದ್ದ ತಾಂತ್ರಿಕ ದೋಷವನ್ನು ಸರಿಪಡಿಸಲಾಗಿದೆ. ಸಾರ್ವಜನಿಕರು...
ಗೌರಿಬಿದನೂರು: ಪಟ್ಟಣದ ಮುನೇಶ್ವರ ಬಡಾವಣೆಯ ತೀರ್ಥ ಶಾಲೆಯಲ್ಲಿ ಯುಗ ಪ್ರವರ್ತಕ, ಕ್ರಾಂತಿಕವಿ, ಸಂತ ಕವಿ,ದಾಸ ಶ್ರೇಷ್ಠ ಕನಕದಾಸರ ಜಯಂತಿಯನ್ನು ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು. ಹರಿದಾಸ ಪರಂಪರೆಯ ಪ್ರಮುಖರು,...
ಚಿಕ್ಕಬಳ್ಳಾಪುರ: ಕ.ರಾ.ರ.ಸಾ ನಿಗಮದ ಜಿಲ್ಲಾ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಭಾನುವಾರ ಪ್ರಥಮ ವಾರ್ಷಿಕೋತ್ಸವ ಸಮಾರಂಭವನ್ನು ನಗರದ ಅಂಬೇಡ್ಕರ್ ಭವನದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಕ.ರಾ.ರ.ಸಾ ನಿಗಮದ...
ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಎ.ಪಿ.ಎಲ್.ಪಡಿತರ ಕಾರ್ಡ್ಗಳನ್ನು ರದ್ದುಪಡಿಸಿಲ್ಲ, ಮುಂದೆಯೂ ರದ್ದುಗೊಳಿಸುವುದಿಲ್ಲ. ಜನರು ಗೊಂದಲಕ್ಕೆ ಒಳಗಾಗಬಾರದು. ಅಪಪ್ರಚಾರಗಳಿಗೆ ಕಿವಿಗೊಡಬಾರದು. ಬಿ.ಪಿ.ಎಲ್. ಕಾರ್ಡ್ ಹೊಂದಲು ಅರ್ಹರಲ್ಲವರ ಪರಿಷ್ಕರಣೆ...
ತನ್ನಿಮಿತ್ತ ಡಾ.ಕರವೀರಪ್ರಭು ಕ್ಯಾಲಕೊಂಡ (ಇಂದು ಕನಕದಾಸ ಜಯಂತಿ) ಕನಕದಾಸರು ಕರ್ನಾಟಕ ಹರಿದಾಸ ಸಾಹಿತ್ಯದ ಅಶ್ವಿನಿ ದೇವತೆಗಳಲ್ಲೊಬ್ಬರು, ದಾಸ ಸಾಹಿತ್ಯದ ಸುವರ್ಣಯುಗದ ಪ್ರವರ್ತಕರು. ಮಾಂಡ ಲೀಕ ದೊರೆತನದ ಆಡಳಿತಗಾರನಾಗಿ,...
ಬೆಳಕು ಶ್ರೀನಿವಾಸ ರಾಘವೇಂದ್ರ (ಶ್ರೀನಿಸುತ) ನವೆಂಬರ್ ಮಾಸದ ಆಗಮನದೊಂದಿಗೆ ಕನ್ನಡಿಗರು ಭಾವಪೂರ್ಣರಾಗಿ ಗಾಢವಾಗಿ ನೆನೆಪಿಸಿಕೊಳ್ಳುವುದು ಒಂದು ಕನ್ನಡವನ್ನು ಮತ್ತೊಂದು ಖ್ಯಾತ ಹರಿದಾಸ ಸಂತರೆನಿಸಿದ್ದ ಶ್ರೀ ಕನಕದಾಸರನ್ನು (ಕನಕದಾಸ...
ಒಂದೊಳ್ಳೆ ಮಾತು ರೂಪಾ ಗುರುರಾಜ್ ಒಮ್ಮೆ ಒಬ್ಬ ತನ್ನ ಮನೆಯ ಹಸು ಕರುವನ್ನು ಕರೆದುಕೊಂಡು ರಾಜನ ಆಸ್ಥಾನ ಸಭೆಗೆ ಬಂದನು. ಹಸು -ಕರು ಇದರಲ್ಲಿ ವಿಶೇಷ ಎಂದರೆ,...