ಒಂದೊಳ್ಳೆ ಮಾತು ರೂಪಾ ಗುರುರಾಜ್ ಅಂಬರೀಷ ಮಹಾರಾಜನು ಶ್ರೀವಿಷ್ಣುವಿನ ಅಂತರಂಗದ ಭಕ್ತರಲ್ಲಿ ಒಬ್ಬನಾಗಿದ್ದ. ಅವನ ಪರಿಶುದ್ಧವಾದ ಭಕ್ತಿಯನ್ನು ಶ್ರೀಹರಿಯು ಬಹಳವಾಗಿಮೆಚ್ಚಿಕೊಂಡಿದ್ದ. ಅಷ್ಟೇ ಅಲ್ಲ ಅವನ ರಕ್ಷಣೆಗಾಗಿ ತನ್ನ ಸುದರ್ಶನ ಚಕ್ರವನ್ನೂ ಅದೃಶ್ಯ ರೂಪದಲ್ಲಿ ಕಾವಲಿಗೆ ಇರಿಸಿದ್ದ. ಒಂದು ಸಲ ಅಂಬರೀಷ ರಾಜನು ಏಕಾದಶೀ ವ್ರತವನ್ನು ಕೈಗೊಂಡ. ಆ ಸಮಯಕ್ಕೆ ಸರಿಯಾಗಿ ಕೋಪ ಸ್ವಭಾವದ ದೂರ್ವಾಸ ಮುನಿಗಳು ಅಲ್ಲಿಗೆ ದಯಮಾಡಿಸಿದರು. ಅಂಬರೀಷನು ಅವರನ್ನು ಭಯ-ಭಕ್ತಿಗಳಿಂದ ಸ್ವಾಗತಿಸಿದ, ಸತ್ಕರಿಸಿದ. ಅವರು ‘ನಾನು ನದಿಗೆ ಹೋಗಿ ಸ್ನಾನ ಸಂಧ್ಯಾವಂದನೆಗಳನ್ನು ಮುಗಿಸಿಕೊಂಡು ಬರುತ್ತೇನೆ. […]
ಪ್ರಭು ಪ್ರವರ ಪ್ರಭು ಚಾವ್ಲಾ ಜನರಿಂದ ಪ್ರೀತಿಯನ್ನೂ ದ್ವೇಷವನ್ನೂ ಸಮಸಮವಾಗಿ ದಕ್ಕಿಸಿಕೊಂಡ ವಿಶ್ವ ನಾಯಕ ಎಂಬ ಹಣೆಪಟ್ಟಿಯನ್ನು ಯಾರಿಗಾದರೂ ಲಗತ್ತಿಸುವುದಾದರೆ, ಡೊನಾಲ್ಡ್ ಟ್ರಂಪ್ ನಿಸ್ಸಂದೇಹವಾಗಿ ಅದಕ್ಕೆ ಅರ್ಹರಾಗುತ್ತಾರೆ...
ಸಂಸ್ಮರಣೆ ವಾಸುದೇವಾಚಾರ್ಯ ಕೆ.ಎನ್. ಅದಮ್ಯ ಕನ್ನಡ ಪ್ರೇಮಿಯಾಗಿದ್ದ, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಅಮೆರಿಕದಲ್ಲಿ ಪಸರಿಸುವ ನಿಟ್ಟಿನಲ್ಲಿ ನಿರಂತರವಾಗಿ ದುಡಿದ ಡಾ.ರೇಣುಕಾ ರಾಮಪ್ಪ ಅವರು ಇನ್ನು ನೆನಪಷ್ಟೇ....
ಶಶಾಂಕಣ ಶಶಿಧರ ಹಾಲಾಡಿ 21ನೇ ಶತಮಾನದ 3ನೇ ದಶಕದಲ್ಲಿರುವ ನಾವು, ಒಂದು ಗುಣಮಟ್ಟದ ರಸ್ತೆಯನ್ನು ಒದಗಿಸಿಕೊಡಲಾರೆವೆ? ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ನೆಪದಿಂದಾಗಿ, ಶಿರಾಡಿ ಘಾಟ್‌ನ ಮತ್ತು ಶಿವಮೊಗ್ಗದಿಂದ...
ಉತ್ತರ ಪ್ರದೇಶದ ಚಾಕೊಲೇಟ್ ಕಾರ್ಖಾನೆಯೊಂದರಿಂದ ಬೆಂಗಳೂರಿಗೆ ‘ಗಾಂಜಾಭರಿತ ಚಾಕೊಲೇಟ್’ಗಳನ್ನು ಪೂರೈಕೆ ಮಾಡುತ್ತಿದ್ದ ದುರುಳರ ಜಾಲವನ್ನು ಜಿಗಣಿ ಪೊಲೀಸರು ಬಂಧಿಸಿರುವುದು ಸಮಾಧಾನಕರ ಸಂಗತಿ. ಲಭ್ಯ ಮಾಹಿತಿಯ ಪ್ರಕಾರ, 10...
ಅರಳೀಕಟ್ಟೆ ರವೀ ಸಜಂಗದ್ದೆ ಚಂದ್ರಚೂಡರ ಆಡಳಿತಾತ್ಮಕ ಆದೇಶಗಳು, ಸದಾ ಮಾಧ್ಯಮದೊಂದಿಗೆ ಮಾತಾಡುವ ವ್ಯಾಮೋಹ ಇವು ಆಗಾಗ ಸುದ್ದಿ ಮತ್ತು ಸದ್ದು ಎರಡನ್ನೂ ಮಾಡಿವೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ...
ಶಿಶಿರಕಾಲ ಶಿಶಿರ ಹೆಗಡೆ shishirh@gmail.com ಸಾಮಾನ್ಯವಾಗಿ ವೃತ್ತಿ ಸಂಬಂಧಿತ ಪ್ರವಾಸಗಳಿಗೆ ಹೋದಾಗ, ಹೋದ ಕೆಲಸ ಮುಗಿಸಿ ಬಂದರೆ ಸಾಕು ಎಂದಾಗಿರುತ್ತದೆ. ಬಿಸಿನೆಸ್ ಟ್ರಿಪ್‌ನಲ್ಲಿ ಊರಿನ ಯಾವುದೋ ಒಂದೆರಡು...
ಸಂಪಾದಕರ ಸದ್ಯಶೋಧನೆ ವಿಶ್ವೇಶ್ವರ ಭಟ್ ಕೋರಾ’ ವೆಬ್‌ಸೈಟಿನಲ್ಲಿ ಒಬ್ಬರು, ‘ಟಿ.ಪಿ.ಕೈಲಾಸಂ ಅವರ ಬಗ್ಗೆ ಯಾರಾದರೂ ಒಂದು ಸಣ್ಣ ಪರಿಚಯ ಮಾಡಿಕೊಡುವಿರಾ?’ ಎಂದು ಕೇಳಿದ್ದರು. ಅದಕ್ಕೆ ನಂದೀಶ್ ಎಚ್.ಎನ್....
ಪ್ರಸ್ತುತ ರೋಮರ್ ಆಫ್ ಸ್ವಿಟ್ಜರ್ಲೆಂಡ್ ಎಂಬ ಹೆಸರನ್ನು ಹೊಂದಿರುವ ಈ ಸ್ವಿಸ್ ವಾಚ್ ತಯಾರಕ ಕಂಪನಿಯ ಮೂಲಕ್ಕೆ ಹೋದರೆ ಕಂಪನಿಯ ಹೆಸರು ಬೇರೆಯೇ ಇತ್ತು. ಮೆಯೆರ್ &...