Tuesday, 30th May 2023

ಪಾಕಿಸ್ತಾನ ‘ಡೀಪ್‌ಸ್ಟೇಟ್’; ಭಾರತ ಹಾಗಿದೆಯೇ?

ಸ್ವಾರಸ್ಯ ಕಬ್ಬನ್‌ಪೇಟೆ ದಕ್ಷಿಣಾಮೂರ್ತಿ, ಬೆಂಗಳೂರು ಕಳೆದ 30 ವರ್ಷಗಳಿಂದ ಪಾಕಿಸ್ತಾಾನವನ್ನು ಹತ್ತಿಿರದಿಂದ ಹೋಡಿರುವ ಖ್ಯಾಾತ ಹಿರಿಯ ಪತ್ರಕರ್ತೆ ತವ್ಲೀನ್ ಸಿಂಗ್ ಅವರ ಒಂದು ಲೇಖನ ಭಾರತ ಮತ್ತು ಪಾಕಿಸ್ತಾಾನ ನಡುವಿನ ಪ್ರಚಲಿತ ವಿದ್ಯಮಾನಗಳ ಕುರಿತು ಪ್ರಕಟವಾದ ಲೇಖನ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಇವರ ಪ್ರಕಾರ ಇತ್ತೀಚೆಗೆ ಅಂತಾರಾಷ್ಟ್ರೀಯ ನ್ಯಾಾಯಾಲಯವು ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ತೀರ್ಪು ನೀಡಿದ ದಿನವಿಡೀ ಟಿವಿ ಚರ್ಚೆಗಳನ್ನು ನೋಡುವುದರಲ್ಲಿ ಈ ಪತ್ರಕರ್ತೆ ತಲ್ಲೀನಳಾಗಿದ್ದಾಾಗ ‘ಆಜ್‌ತಕ್’ ಚಾನೆಲ್‌ನ್ನೂ ವೀಕ್ಷಿಸಿದರು. ನ್ಯೂಸ್ ಆ್ಯಂಕರ್ ರೋಹಿತ್ ಸರ್ದಾನಾ ಪಾಕಿಸ್ತಾಾನದ […]

ಮುಂದೆ ಓದಿ

error: Content is protected !!