Thursday, 3rd October 2024

ದುರ್ವಾಸನೆ ತಡೆಗೆ ಫೆನಾಯಿಲ್ ಸಿಂಪಡಿಸಬೇಕೇ ಹೊರತು ಊದಿನಬತ್ತಿ ಅಲ್ಲ

ಅಭಿಪ್ರಾಯ ದೇವಿ ಮಹೇಶ್ವರ ಹಂಪಿನಾಯ್ಡು, ಬೆಂಗಳೂರು  ಇತ್ತೀಚೆಗೆ ನಡೆದ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಅವರ ನೇತೃತ್ವದಲ್ಲಿ ಬಂಧಿತರನ್ನು ಬಾಂಗ್ಲಾಾದೇಶದ ರಾಯಭಾರಿ ಕಚೇರಿಯೊಂದಿಗೆ ಸಂವಹನ ನಡೆಸಿ ಗಡಿ ಭದ್ರತಾ ಪಡೆಯವರ ನೇತೃತ್ವದಲ್ಲಿ ರೈಲ್ವೆೆ ಮೂಲಕ ಅವರನ್ನು ಬಾಂಗ್ಲಾಾದೇಶಕ್ಕೆೆ ರವಾನಿಸುವ ಕಾರ್ಯಕ್ಕೆೆ ಚಾಲನೆ ನೀಡಿರುವುದು ಮಹತ್ವದ ಸಂಗತಿ. ಆಧುನಿಕ ಇಸ್ಲಾಾಮಿಕ್ ದಾಳಿಯ ಭಾಗವಾದ ಲವ್ ಜಿಹಾದ್ ಕುತಂತ್ರಕ್ಕೆೆ ಒಳಗಾದ ಹಿಂದೂ ಹೆಣ್ಣು ಮಗಳು ಮುಸ್ಲಿಿಂ ಯುವಕನೊಂದಿಗೆ ಪ್ರೇಮಾಂಕುರವಾಗಿ, ಅದು ಮದುವೆಯಲ್ಲಿ ಮಾರ್ಪಾಟಾಗಿ, ಮತಾಂತರದಲ್ಲಿ ಯಶಸ್ವಿಿಯಾಗಿ ಪಕ್ಕಾಾ ಜಿಹಾದಿಯಾಗಿ ಬದಲಾವಣೆಗೊಂಡು ಹಿಂದೂ […]

ಮುಂದೆ ಓದಿ

ಕನ್ನಡವೆಂದರೆ ಬರಿ ನಾಮಫಲಕವಲ್ಲ ಕಾಣಿರೋ!

ಪ್ರಚಲಿತ ದೇವಿ ಮಹೇಶ್ವರ ಹಂಪಿನಾಯ್ಡು, ಬೆಂಗಳೂರು ಸಿರಿಗನ್ನಡಂ ನಾಲ್ಗೆೆ-ಸಿರಿಗನ್ನಡಂ ಕೈಗೆ ಅಂದರೆ ಕನ್ನಡವನ್ನು ಯಾರು ಶಬ್ದವಾಗಿ ನಾಲಿಗೆಯಲ್ಲಿ ಬರಹವಾಗಿ ಕೈಯಲ್ಲಿ ಬಳಸುವರೋ ಅವರೆಲ್ಲರೂ ಕನ್ನಡಿಗರೇ ಅಲ್ಲವೇ! ‘ಮನೆ...

ಮುಂದೆ ಓದಿ

ಮತಾಂತರ ಪಿಡುಗಿಗೆ ನಮ್ಮ ಸ್ವಾಮೀಜಿಗಳೂ ಕಾರಣ

ಆಚರಣೆ ದೇವಿ ಮಹೇಶ್ವರ ಹಂಪಿನಾಯ್ಡು, ಬೆಂಗಳೂರು ಮತಾಂತರವನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಇನ್ನು ಕೆಲವರ್ಷಗಳ ನಂತರ ನಮ್ಮ ಸ್ವಾಾಮೀಜಿಳನ್ನು ಆರಾಧಿಸಲು, ಪಾದಪೂಜೆ ಮಾಡಲು, ಕೊನೆಗೆ ಪಲ್ಲಕ್ಕಿಿ ಹೊರಲು ನಾಲ್ಕು...

ಮುಂದೆ ಓದಿ

ರಫೇಲ್‌ಗೆ ನಿಂಬೆಹಣ್ಣು ಕೆಲವರಿಗೇಕೆ ಮೆಣಸಿನಕಾಯಿ?

ಪ್ರಚಲಿತ  ದೇವಿ ಮಹೇಶ್ವರ ಹಂಪಿನಾಯ್ಡು ಅಂದು ನಾವುಗಳು ದಿನಂಪ್ರತಿ ಬಳಸುವ ಸಲಕರಣಿ ವಸ್ತುಗಳು ಕಾರ್ಖಾನೆಯ ಯಂತ್ರಗಳು ಆಯುಧಗಳನ್ನು ಸ್ವಚ್ಚಗೊಳಿಸಿ ಪೂಜಿಸುವ ದಿನವಾಗಿರುತ್ತದೆ. ನಮಗೆ ನೆರವಾಗುವ ನಿರ್ಜೀವ ವಸ್ತುವಿಗೂ...

ಮುಂದೆ ಓದಿ

ಸಂಶೋಧನೆ ಅಂದ್ರ ತೊಂಬತ್ತರ ಹೊಸ್ತಿಲಲ್ಲೂ ಚಿಮೂಗೆ ಹುರುಪು!

ಪರಂಪರೆ ದೇವಿ ಮಹೇಶ್ವರ ಹಂಪಿನಾಯ್ಡು ತೊಂಬತ್ತರ ವಯಸ್ಸಿನಲ್ಲೂ ಚಿದಾನಂದಮೂರ್ತಿಗಳ ಸಂಶೋಧನಾ ಆಸಕ್ತಿ ವೃತ್ತಿ ಕುತೂಹಲ ಸಂವೇದನಾಶೀಲತೆ ಮಾತ್ರ ಇನ್ನು ಚಿಗುರು ಎಂದೇ ಹೇಳಬೇಕು. ಅವರ ಹೊಸಾ ಕೃತಿಗಳಲ್ಲಿ...

ಮುಂದೆ ಓದಿ