Friday, 9th December 2022

ಆರೋಗ್ಯವಾಗಿರಲು ನಮಗೆ ಎಷ್ಟು ನಿದ್ರೆ ಬೇಕು ?

ವೈದ್ಯ ವೈವಿಧ್ಯ drhsmohan@gmail.com ವ್ಯಕ್ತಿಯ ನಿದ್ರೆಯ ವೇಳಾಪಟ್ಟಿ ಹಾಗೂ ಆತನ ದೇಹದ ಸರ್ಕೇಡಿಯನ್ ಗಡಿಯಾರದ ವ್ಯವಸ್ಥೆಗೆ ಸಂಬಂಧಪಟ್ಟಿರುತ್ತದೆ. ಬೆಳಗ್ಗೆ ಹೊತ್ತು ನಮ್ಮನ್ನು ಎಚ್ಚರವಿಡುವ ಹಾರ್ಮೋನು ಕಾರ್ಟಿಸೋಲ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇನ್ನಿತರ ಹಾರ್ಮೋನುಗಳು ೨೪ ಗಂಟೆಯ ವೇಳಾಪಟ್ಟಿಗೆ ಹೊಂದಿಕೊಂಡು ಸ್ರಾವವಾಗುತ್ತವೆ. ರಾತ್ರಿ ಸರಿಯಾಗಿ ನಿದ್ರೆಯಾಗದಿದ್ದರೆ ನಾವು ದೈಹಿಕವಾಗಿ, ಮಾನಸಿಕ ವಾಗಿ ಉಲ್ಲಸಿತರಾಗಿರುವುದಿಲ್ಲ. ಹಾಗಾಗಿ ನಮಗೆಲ್ಲ ರಿಗೂ ನಿಯಮಿತ ಕಾಲದ ಸರಿಯಾದ ನಿದ್ರೆಯ ಅವಶ್ಯಕತೆ ಇದೆ. ಹೌದು ನಮ್ಮ ದೈನಂದಿನ ಜೀವನಕ್ಕೆ ನಿದ್ರೆ ಒಂದು ಅವಿಭಾಜ್ಯ ಅಂಗ. ಇದು ಸರಿಯಾಗಿ […]

ಮುಂದೆ ಓದಿ

ಸಾವಿನ ಸನಿಹದಲ್ಲಿ ನಮಗೆ ಶಬ್ದ ಕೇಳಿಸುವುದೇ ?

ವೈದ್ಯ ವೈವಿಧ್ಯ drhsmohan@gmail.com ಹೃದಯ ಸ್ತಂಭನಗೊಂಡಾಗ ಅದನ್ನು ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್ ಮೂಲಕ ಜೀವ ಬರುವಂತೆ ಮಾಡಿದಾಗ ಸಂಬಂಧಪಟ್ಟ ರೋಗಿಯ ಅನುಭವವೇನು? ಎಂಬುದನ್ನು ದಾಖಲಿಸುವುದು ಇದರ ಮುಖ್ಯ...

ಮುಂದೆ ಓದಿ

ಆಫ್ರಿಕಾದ ಕಣ್ಣಿನ ಜಂತು ಲೋವಾ ಲೋವಾ

ವೈದ್ಯ ವೈವಿಧ್ಯ drhsmohan@gmail.com ಹೆಚ್ಚಾಗಿ ಇದು ಮಧ್ಯ ಮತ್ತು ಪಶ್ಚಿಮ ಆಫ್ರಿಕಾ ದೇಶಗಳಲ್ಲಿ ಕಾಣಿಸಿಕೊಂಡರೂ ಭಾರತ ಮತ್ತು ಇನ್ನೂ ಹಲವಾರು ಐರೋಪ್ಯ ದೇಶಗಳಲ್ಲಿ ಅಲ್ಲಲ್ಲಿ ಆಗಾಗ ಕಾಣಿಸಿಕೊಂಡಿದೆ....

ಮುಂದೆ ಓದಿ

ಕಣ್ಣಿನೊಳಗಡೆ ಜೀವಂತ ಜಂತುವಿನ ನರ್ತನ !

ವೈದ್ಯ ವೈವಿಧ್ಯ drhsmohan@gmail.com ಜಂತು ಹುಳಗಳು ಮನುಷ್ಯನ ದೇಹದಲ್ಲಿ ಸಹಜವಾಗಿಯೇ ವಾಸಿಸುವ ಪರಾವಲಂಬಿ ಜೀವಿಗಳು. ಆದರೆ ಈ ಜೀವಿಗಳೇ ಕೆಲವೊಮ್ಮೆ ಗಂಭೀರವಾದ ಆರೋಗ್ಯ ಸಮಸ್ಯೆ ಉಂಟುಮಾಡಬಲ್ಲವು. ಕೆಲವೊಮ್ಮೆ...

ಮುಂದೆ ಓದಿ

ಎಲ್ಲರಂತೆ ನಮ್ಮಲ್ಲೂ ವರ್ತಿಸಿ: ಯುವತಿಯ ನಿವೇದನೆ

ವೈದ್ಯ ವೈವಿಧ್ಯ drhsmohan@gmail.com “ನನ್ನ ಹೆಸರು ಜೆಸ್ ಲೀ. ನನಗೆ 17 ವರ್ಷ. ನಾನು ಇಂಗ್ಲೆಂಡಿನ ಲಿವರ್‌ಪೂಲ್‌ನಲ್ಲಿ ತಾಯಿ, ತಂದೆ ಮತ್ತು ಸಹೋದರಿಯರ ಒಡಗೂಡಿ ಇರುತ್ತೇನೆ. ಕುಟುಂಬದ...

ಮುಂದೆ ಓದಿ

ಗರ್ಭಸ್ಥ ಶಿಶುವಿನಲ್ಲಿ ವಿಷಕಣಗಳು !

ವೈದ್ಯ ವೈವಿಧ್ಯ drhsmohan@gmail.com ವಾತಾವರಣದ ಮಲಿನತೆಗೆ ಒಡ್ಡಿಕೊಂಡವರಲ್ಲಿ ಮುಖ್ಯವಾಗಿ ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಉಸಿರಾಟಕ್ಕೆ ಸಂಬಂಧಪಟ್ಟ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳಬಹುದು. ಆರೋಗ್ಯಪೂರ್ಣ ಹವೆ ಪ್ರತಿಯೊಬ್ಬ ಪ್ರಜೆಯ...

ಮುಂದೆ ಓದಿ

ಮಾನವ ವಿಕಾಸದ ಸಂಶೋಧನೆಗೆ ನೊಬೆಲ್‌

ವೈದ್ಯ ವೈವಿಧ್ಯ drhsmohan@gmail.com ಮಾನವನ ಉಗಮ, ನಾವು ಆರಂಭದಲ್ಲಿ ಬಂದ ದಾರಿ, ಮಾನವ ವಂಶದ ಜತೆ ಜೀವಿಸಿದ್ದ ಮನುಷ್ಯ ರೀತಿಯ ಕೆಲವು ಜೀವಿಗಳು ಏಕೆ ನಶಿಸಿಹೋಗಿವೆ, ಹಾಗಾಗಿ...

ಮುಂದೆ ಓದಿ

ವ್ಯಾಯಾಮದ ಬದಲು ಗುಳಿಗೆ: ಸಾಧುವೇ ?

ವೈದ್ಯ ವೈವಿಧ್ಯ drhsmohan@gmail.com ದೈಹಿಕ ಚಟುವಟಿಕೆಗಳಿಂದ ಪ್ರಯೋಜನವಿರುವುದು ಗೊತ್ತಿದ್ದರೂ ನಮ್ಮ ಆಧುನಿಕ ಜೀವನ ಬಹಳಷ್ಟು ದೈಹಿಕ ಚಟುವಟಿಕೆ ಗಳಿಂದ ವಂಚಿತವಾಗಿದೆ. ನಿಯತವಾಗಿ ದೈಹಿಕ ಶ್ರಮ ಮಾಡದಿರುವುದು ಒಂದು...

ಮುಂದೆ ಓದಿ

ನಡೆಯಿರಿ, ನಡೆಯಿರಿ…10000 ಹೆಜ್ಜೆ ನಡೆಯಿರಿ !

ವೈದ್ಯ ವೈವಿಧ್ಯ drhsmohan@gmail.com ನಡಿಗೆಯಿಂದ ಎಲ್ಲ ವಯಸ್ಸಿನ ಎಲ್ಲ ರೀತಿಯ ಜನರಿಗೆ ಆರೋಗ್ಯದ ದೃಷ್ಟಿಯಿಂದ ಹಲವು ಲಾಭಗಳಿವೆ. ಕೆಲವು ಕಾಯಿಲೆಗಳು ಬರದಿರುವಲ್ಲಿ, ಆಯುಷ್ಯವನ್ನು ದೀರ್ಘವಾಗಿಸುವಲ್ಲಿ ನಡಿಗೆ ನೆರವಾಗುತ್ತದೆ....

ಮುಂದೆ ಓದಿ

ರಪಾಮೈಸಿನ್‌: ಇಳಿವಯಸ್ಸು ತಡೆಯುವ ಮದ್ದು ?

ವೈದ್ಯ ವೈವಿಧ್ಯ drhsmohan@gmail.com ಆರೋಗ್ಯ, ವೈದ್ಯಕೀಯ ಮತ್ತು ಔಷಧ ಸಂಬಂಧಿತ ಇತ್ತೀಚಿನ ಕೆಲವು ಬೆಳವಣಿಗೆಗಳು ಜನರ ಜೀವನವನ್ನು ಉತ್ತಮ ಗೊಳಿಸಲು, ಕಾಯಿಲೆಗಳಿಂದ ಮುಕ್ತಿ ದೊರಕಿಸಲು, ಜೀವಿತಾವಧಿ ಹೆಚ್ಚಿಸಲು...

ಮುಂದೆ ಓದಿ