Saturday, 20th April 2024

ಅಪರೂಪದ ವೈದ್ಯಕೀಯ ಕೌತುಕಗಳು

ವೈದ್ಯ ವೈವಿಧ್ಯ drhsmohan@gmail.com ಗ್ರೀನ್ ಟೀಯನ್ನು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಇದು ಶ್ವಾಸಕೋಶದ ಕ್ಯಾನ್ಸರ್ ಬರದಿರುವಂತೆ ನೋಡಿಕೊಳ್ಳು ತ್ತದೆ ಹಾಗೂ ಮಿದುಳಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನ ಗಳು ತಿಳಿಸಿವೆ. ಹಾಗಂತ ಗ್ರೀನ್ ಟೀಯನ್ನು ಮಿತಿಮೀರಿ ಸೇವಿಸಿದರೆ ಅದರಿಂದ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು. ಕಣ್ಣಿನಲ್ಲಿ ಮೀನಿನ ಮೂಳೆ ಸಿಕ್ಕಿಹಾಕಿಕೊಂಡಿದ್ದರ ಬಗ್ಗೆ ಕೇಳಿದ್ದೀರಾ? ನಿಮ್ಮದೇ ಕಿವಿಯ ರಿಂಗ್ ನುಂಗಿ ನೀವು ಆಸ್ಪತ್ರೆಗೆ ಹಿಂದೆ ಯಾವಾಗಾದರೂ ಸೇರಿದ್ದಿರಾ? ಆದರೆ ಈ ರೀತಿಯ ವೈದ್ಯಕೀಯ ಕೌತುಕಗಳು ಕೆಲವು ಕಾಲದಿಂದ ವರದಿ ಯಾಗಿವೆ. […]

ಮುಂದೆ ಓದಿ

ಮಕ್ಕಳ ಕಣ್ಣಿನ ಕಾಯಿಲೆಗಳ ನಿರ್ಲಕ್ಷ್ಯ ಬೇಡ

ವೈದ್ಯ ವೈವಿಧ್ಯ drhsmohan@gmail.com ಮಕ್ಕಳೇ ಮನೆಗೆ ಮಾಣಿಕ್ಯ ಎಂಬ ಉಕ್ತಿಯಂತೆ ಮಕ್ಕಳು ಮನೆಗೆ ನಿಜವಾಗಿಯೂ ಶೋಭೆ. ಇಂತಹ ಮುದ್ದು ಮಕ್ಕಳ ಮೃದು ಅಂಗಗಳಿಗೆ ಸ್ವಲ್ಪ ತೊಂದರೆಯಾದರೂ ಹೆತ್ತವರಿಗೆ...

ಮುಂದೆ ಓದಿ

ದಿಢೀರ್‌ ಅಂಧತ್ವ: ಕಾರಣಗಳು ಹಲವು

ವೈದ್ಯ ವೈವಿಧ್ಯ drhsmohan@gmail.com ಚಿಕ್ಕ ವಯಸ್ಸಿನ ಶಾಲೆಯ ಉಪಾಧ್ಯಾಯರೊಬ್ಬರು ಒಂದು ಕಣ್ಣು ಒಮ್ಮಲೇ ಕಾಣಿಸುವುದಿಲ್ಲ, ಒಂದು ಭಾಗವೆಲ್ಲ ಕಪ್ಪು ಕಪ್ಪಾಗಿ ಕಾಣುತ್ತದೆ ಎಂಬ ತೊಂದರೆಯಿಂದ ನಮ್ಮ ಕ್ಲಿನಿಕ್‌ಗೆ...

ಮುಂದೆ ಓದಿ

ಕಣ್ಣು ಮತ್ತು ಮೂಢನಂಬಿಕೆ, ತಪ್ಪುಕಲ್ಪನೆಗಳು

ವೈದ್ಯ ವೈವಿಧ್ಯ drhsmohan@gmail.com ಗ್ರಾಮೀಣ ಜನತೆ ಕಾಯಿಲೆಯಾದಾಗ ಭೂತ ದೆವ್ವ ಪಿಶಾಚಿ ಎಂದು ಯಾವುದೋ ಕಲ್ಲಿಗೆ, ಮರದ ಬುಡಕ್ಕೆ, ಗುಡಿಗೆ ತೆಂಗಿನಕಾಯಿ ಒಡೆದು ಪೂಜೆ ಮಾಡಿಸಿ ಎಲ್ಲವೂ...

ಮುಂದೆ ಓದಿ

ನಾನು ಕಂಡ ನಾಡಿನ ನಕ್ಷತ್ರಗಳು: ಮಾದರಿ ಪುಸ್ತಕ

ವೈದ್ಯ ವೈವಿಧ್ಯ drhsmohan@gmail.com ನಾಡಿನ ನಕ್ಷತ್ರಗಳು ಕೃತಿಯಲ್ಲಿರುವ ಲೇಖನಗಳನ್ನು ಗುಂಪುಗಳಲ್ಲಿ ವಿಂಗಡಿಸಬಹುದು. ೧. ನಾಡಿನ ೨೬ ನಕ್ಷತ್ರಗಳ ಬಗೆಗಿನ ೨೬ ಬರಹಗಳು ೨. ತಮ್ಮ ತಾಯಿ, ಮಡದಿ...

ಮುಂದೆ ಓದಿ

ಪರಿಪೂರ್ಣ ಮನುಷ್ಯನತ್ತ- ಜೀನ್ ಎಡಿಟಿಂಗ್

ವೈದ್ಯ ವೈವಿಧ್ಯ drhsmohan@gmail.com ವಿಜ್ಞಾನಿಗಳು ಈ ಜೀನ್ ಎಡಿಟಿಂಗ್ ತಂತ್ರಜ್ಞಾನವನ್ನು ಉಪಯೋಗಿಸಿ ಹೊಸ ರೀತಿಯ ವೈದ್ಯಕೀಯ ಚಿಕಿತ್ಸೆಗಳನ್ನು ಹುಟ್ಟು ಹಾಕಲು ಯತ್ನಿಸುತ್ತಿದ್ದಾರೆ. ಹಾಗೆಯೇ ಒಬ್ಬ ವ್ಯಕ್ತಿಯ ಆಕರ...

ಮುಂದೆ ಓದಿ

ಶತಾಯುಷಿಗಳ ಆಯುಷ್ಯದ ರಹಸ್ಯವೇನು ?

ವೈದ್ಯ ವೈವಿಧ್ಯ drhsmohan@gmail.com 100 ವರ್ಷಗಳ ನಂತರವೂ ಒಬ್ಬ ವ್ಯಕ್ತಿ ಬದುಕಬಲ್ಲನೆ ಎಂಬುದನ್ನು ಮುಂಚಿತವಾಗಿಯೇ ಹೇಳಿದರೆ ಹೇಗೆ? ಈ ನಿಟ್ಟಿನಲ್ಲಿ ಅಮೆರಿಕದ ಸಂಶೋಧನೆ ಮಹತ್ವದ ಘಟ್ಟವೊಂದನ್ನು ತಲುಪಿದೆ. ದೀರ್ಘಕಾಲ...

ಮುಂದೆ ಓದಿ

ಸಿರಿಂಜ್ ಹಿಡಿಯುವ ಕೈ ಪೆನ್ನು ಹಿಡಿದಾಗ…

ವೈದ್ಯ ವೈವಿಧ್ಯ drhsmohan@gmail.com ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಬಿಲ್ ಕಟ್ಟಲು ಪರದಾಡುವ ಬಡವರಿಗೆ ಸದ್ದಿಲ್ಲದೆ, ಸುದ್ದಿ ಮಾಡದೆ ತಮ್ಮಿಂದ ಆದಷ್ಟು ಹಣದ ನೆರವು ಕೊಟ್ಟು ಮುಗುಳ್ನಕ್ಕು ಮುಂದಕ್ಕೆ ಸಾಗುವ...

ಮುಂದೆ ಓದಿ

ಮಧ್ಯಂತರ ಉಪವಾಸ: ಏನು? ಏಕೆ ?

ವೈದ್ಯ ವೈವಿಧ್ಯ drhsmohan@gmail.com ಮಧ್ಯಂತರ ಉಪವಾಸ. ಇದು ಒಬ್ಬ ವ್ಯಕ್ತಿ ತೂಕ ಕಡಿಮೆ ಮಾಡಲು ಅನುಸರಿಸಬೇಕಾದ ಆಹಾರ ಕ್ರಮ ಎಂದು ಹೇಳಬಹುದು. ಅಷ್ಟೇ ಅಲ್ಲದೇ ಅದು ಹಲವು...

ಮುಂದೆ ಓದಿ

ಕರುಳಿನ ಜೀವಿ ಮೆದುಳಿನಲ್ಲಿ ಪ್ರಭಾವ ಬೀರುವುದೇ ?

ವೈದ್ಯ ವೈವಿಧ್ಯ drhsmohan@gmail.com ಈ ರೀತಿಯ ಕರುಳಿನ ಬದಲಾವಣೆಗೆ ಬಳಸುವ ಬ್ಯಾಕ್ಟೀರಿಯಾಗಳು ಅಥವಾ ಔಷಧಿಗಳು ಕೆಲವು ವ್ಯಕ್ತಿಗಳ ಮೆದುಳಿನಲ್ಲಿ ಬದಲಾವಣೆ ತರಲು ಶಕ್ಯವಾಗುತ್ತವೆ, ಮತ್ತೆ ಕೆಲವು ವ್ಯಕ್ತಿಗಳಲ್ಲಿ...

ಮುಂದೆ ಓದಿ

error: Content is protected !!